IPL 2020: ಮುಂಬೈ ತಂಡದಿಂದ ಮಾಲಿಂಗ ಔಟ್: ಆಸ್ಟ್ರೇಲಿಯಾ ವೇಗಿ ಇನ್..!

39 ಟಿ20 ಪಂದ್ಯಗಳನ್ನು ಆಡಿರುವ ಪ್ಯಾಟಿನ್ಸನ್ 47 ವಿಕೆಟ್ ಪಡೆದಿದ್ದಾರೆ. ಆದರೆ ಫಿಟ್ನೆಸ್ ಸಮಸ್ಯೆಯಿಂದಾಗಿ ಬಹಳ ಸಮಯದಿಂದ ಆಸ್ಟ್ರೇಲಿಯಾ ತಂಡದಿಂದ ಹೊರಗುಳಿದಿದ್ದರು.

First published: