KXIP vs MI Playing 11 IPL 2020 | ಐಪಿಎಲ್ನಲ್ಲಿ ಎರಡು ತಂಡಗಳು 24 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ 13 ರಲ್ಲಿ ಜಯ ಸಾಧಿಸಿದ್ರೆ, ಪಂಜಾಬ್ 11 ಬಾರಿ ವಿಜಯಿಶಾಲಿಯಾಗಿದ್ದಾರೆ. ಹಾಗೆಯೇ ಕೊನೆಯ ಐದು ಪಂದ್ಯಗಳ ಮುಖಾಮುಖಿಯಲ್ಲೂ ಪಂಜಾಬ್ 2 ಗೆದ್ದರೆ, ಮುಂಬೈ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.