KXIP vs CSK Playing 11: ಪಂಜಾಬ್ ತಂಡದಲ್ಲಿ 3 ಬದಲಾವಣೆ: ಉಭಯ ತಂಡಗಳು ಇಂತಿವೆ

KXIP vs CSK Playing 11: ಐಪಿಎಲ್‌ನಲ್ಲಿ ಈವರೆಗೆ ಉಭಯ ತಂಡಗಳು 21 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಸಿಎಸ್​ಕೆ 12 ಬಾರಿ ವಿಜಯ ಸಾಧಿಸಿದ್ರೆ 9 ಸಲ ಕಿಂಗ್ಸ್ ಇಲೆವೆನ್ ಪಂಜಾಬ್ ಜಯ ತನ್ನದಾಗಿಸಿದೆ.

First published: