KL Rahul: ಕೆಎಲ್​​ ರಾಹುಲ್​ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?; ಇಲ್ಲಿದೆ ವಿವರ

2013ರಲ್ಲಿ ರಾಹುಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಯ್ಕೆ ಮಾಡಿಕೊಂಡಿತ್ತು. 2018ರಲ್ಲಿ ಪಂಜಾಬ್ ತಂಡ ದೊಡ್ಡ ಮೊತ್ತಕ್ಕೆ ರಾಹುಲ್ ಅವರನ್ನು ಖರೀದಿ ಮಾಡಿತ್ತು.

First published: