KKR vs SRH Playing 11 | ಎರಡು ತಂಡಗಳು ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿದ್ದು, ಹೀಗಾಗಿ ಸಿಕ್ಸ್ -ಫೋರ್ಗಳ ಸುರಿಮಳೆಯನ್ನು ನಿರೀಕ್ಷಿಸಬಹುದು. ಅದರಲ್ಲೂ ಸಿಪಿಎಲ್ನಲ್ಲಿ ಗಮನ ಸೆಳೆದ ರಶೀದ್ ಖಾನ್ ಹಾಗೂ ಆಂಡ್ರೆ ರಸೆಲ್ ಹಣಾಹಣಿ ಇಲ್ಲೂ ಕೂಡ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.