Chris Gayle: ಕ್ರಿಸ್​ ಗೇಲ್​ನನ್ನು ತಂಡದಿಂದ ಕೈಬಿಡಿ; ಪಂಜಾಬ್​ಗೆ ಬಂತು ಖಡಕ್​ ಸೂಚನೆ

ಸೋಲಿನ ಸುಳಿಯಲ್ಲಿ ಸಿಲುಕಿದ್ದ ಪಂಜಾಬ್ ಸತತ ಐದು ಗೆಲುವು ದಾಖಲಿಸೋಕೆ ಕಾರಣ ಕ್ರಿಸ್ ಗೇಲ್ ಎಂದರೆ ತಪ್ಪಾಗಲಾರದು. ಭರ್ಜರಿ ಬ್ಯಾಟಿಂಗ್​ನಿಂದ ಪಂಜಾಬ್ ಸತತ ಗೆಲುವಿನ ನಗೆ ಬೀರಿತ್ತು.

First published:

  • 15

    Chris Gayle: ಕ್ರಿಸ್​ ಗೇಲ್​ನನ್ನು ತಂಡದಿಂದ ಕೈಬಿಡಿ; ಪಂಜಾಬ್​ಗೆ ಬಂತು ಖಡಕ್​ ಸೂಚನೆ

    ಸೋಲಿನ ಸುಳಿಯಲ್ಲಿ ಸಿಲುಕಿದ್ದ ಪಂಜಾಬ್ ಸತತ ಐದು ಗೆಲುವು ದಾಖಲಿಸೋಕೆ ಕಾರಣ ಕ್ರಿಸ್ ಗೇಲ್​ ಎಂದರೆ ತಪ್ಪಾಗಲಾರದು. ಭರ್ಜರಿ ಬ್ಯಾಟಿಂಗ್​ನಿಂದ ಪಂಜಾಬ್​ ಸತತ ಗೆಲುವಿನ ನಗೆ ಬೀರಿತ್ತು.

    MORE
    GALLERIES

  • 25

    Chris Gayle: ಕ್ರಿಸ್​ ಗೇಲ್​ನನ್ನು ತಂಡದಿಂದ ಕೈಬಿಡಿ; ಪಂಜಾಬ್​ಗೆ ಬಂತು ಖಡಕ್​ ಸೂಚನೆ

    ಆದರೆ, ಈ ಬಾರಿ ದೊಡ್ಡ ಹರಾಜು ನಡೆದರೆ ಕಿಂಗ್ಸ್​ ಇಲವೆನ್​ ಪಂಜಾಬ್​ ತಂಡ ಕ್ರಿಸ್​ ಗೇಲ್​ ಅವರನ್ನು ಕೈಬಿಡುವುದು ಒಳ್ಳೆಯದು ಎಂದು ಟೀಂ ಇಂಡಿಯಾ ಮಾಜಿ ಓಪನರ್​ ಆಕಾಶ್​ ಚೋಪ್ರಾ ಹೇಳಿದ್ದಾರೆ.

    MORE
    GALLERIES

  • 35

    Chris Gayle: ಕ್ರಿಸ್​ ಗೇಲ್​ನನ್ನು ತಂಡದಿಂದ ಕೈಬಿಡಿ; ಪಂಜಾಬ್​ಗೆ ಬಂತು ಖಡಕ್​ ಸೂಚನೆ

    ಅವರು ಹೀಗೆ ಹೇಳುವುದಕ್ಕೂ ಕಾರಣವಿದೆ. ಐಪಿಎಲ್​ನಲ್ಲಿ ಮೆಗಾ ಆಕ್ಷನ್​ ಮೂರು ವರ್ಷಕ್ಕೆ ಒಮ್ಮೆ ನಡೆಯುತ್ತದೆ. ಕ್ರಿಸ್​ ಗೇಲ್​ಗೆ ಈಗ 41 ವರ್ಷ. ಒಂದೊಮ್ಮೆ ಈಗ ಅವರನ್ನು ಪಡೆದುಕೊಂಡರೆ ಮುಂದಿನ ಮೂರು ವರ್ಷ ತಂಡದಲ್ಲಿ ಅವರು ಆಡೋದು ಅನುಮಾನ.

    MORE
    GALLERIES

  • 45

    Chris Gayle: ಕ್ರಿಸ್​ ಗೇಲ್​ನನ್ನು ತಂಡದಿಂದ ಕೈಬಿಡಿ; ಪಂಜಾಬ್​ಗೆ ಬಂತು ಖಡಕ್​ ಸೂಚನೆ

    ಹೀಗಾಗಿ ಕ್ರಿಸ್​ ಗೇಲ್​ ಮಧ್ಯದಲ್ಲಿ ನಿವೃತ್ತಿ ತೆಗೆದುಕೊಂಡರೆ ಪಂಜಾಬ್ ತಂಡಕ್ಕೆ ಅದು ತುಂಬಲಾರದ ನಷ್ಟವಾಗುತ್ತದೆ. ಆ ಜಾಗಕ್ಕೆ ಎಕ್ಸ್​ಟ್ರಾ ಆಟಗಾರನನ್ನು ಹಾಕಿಕೊಳ್ಳಬೇಕಾಗುತ್ತದೆ.

    MORE
    GALLERIES

  • 55

    Chris Gayle: ಕ್ರಿಸ್​ ಗೇಲ್​ನನ್ನು ತಂಡದಿಂದ ಕೈಬಿಡಿ; ಪಂಜಾಬ್​ಗೆ ಬಂತು ಖಡಕ್​ ಸೂಚನೆ

    ಪಂಜಾಬ್​ ತಂಡದ ಬ್ಯಾಟಿಂಗ್​ ಲೈನಪ್​ ಉತ್ತಮವಾಗಿದೆ. ಹೀಗಾಗಿ, ಅವರು ಬೌಲಿಂಗ್​ ಕಡೆ ಹೆಚ್ಚು ಗಮನ ಹರಿಸುವುದು ಒಳಿತು. ಮುಂದಿನ ಹರಾಜಿನಲ್ಲಿ ಬೌಲರ್​ಗಳ ಮೇಲೆ ಅವರು ಹೆಚ್ಚು ಗಮನ ಹರಿಸಬೇಕು ಎಂದು ಆಕಾಶ್​ ಚೋಪ್ರಾ ತಿಳಿಸಿದ್ದಾರೆ.  

    MORE
    GALLERIES