Jio Cricket Plan: ಲೈವ್ ಪಂದ್ಯ ವೀಕ್ಷಣೆಗಾಗಿ ಜಿಯೋ ಪರಿಚಯಿಸಿರುವ ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್ಗಳು!
Reliance Jio: ಕಳೆದ ಬಾರಿ 401 ರೂ.ವಿನ ಪ್ಲಾನ್ ಅನ್ನು ಜಿಯೋ ಪರಿಚಯಿಸಿತ್ತು. ಪ್ರಿಪೇಯ್ಡ್ ಪ್ಲಾನ್ ಇದಾಗಿದ್ದು, ಡಿಸ್ನಿ+ ಹಾಟ್ಸ್ಟಾರ್ ವಿಐಪಿ ಮೆಂಬರ್ ಶಿಪ್ ಅನ್ನು ನೀಡುತ್ತಿದೆ.
ಕ್ರಿಕೆಟ್ ಪ್ರಿಯರು ಬಹುದಿನಗಳಿಂದ ಕಾದು ಕುಳಿತ್ತಿದ್ದ ಡ್ರೀಮ್ 11 ಐಪಿಎಲ್ 2020 ಪಂದ್ಯಾಟ ಇಂದಿನಿಂದ ಪ್ರಾರಂಭವಾಗುತ್ತಿದೆ. ರಿಲಾಯನ್ಸ್ ಜಿಯೋ ಕ್ರಿಕೆಟ್ ಪ್ರಿಯರಿಗಾಗಿ ಐಪಿಎಲ್ ಲೈವ್ ಪಂದ್ಯವನ್ನು ವೀಕ್ಷಿಸಲೆಂದು ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್ಗಳನ್ನು ಪರಿಚಯಿಸಿದೆ.
2/ 12
598 ರೂ.ವಿನ ಪ್ಲಾನ್ ಅಳವಡಿಸಿಕೊಂಡ ಗ್ರಾಹಕರಿಗೆ ಡಿಸ್ನಿ+ಹಾಟ್ಸ್ಟಾರ್ ವಿಐವಿ ಮೆಂಬರ್ಶಿಪ್ ಪಡೆಯುವ ಅವಕಾಶವನ್ನು ನೀಡಿದೆ. ಒಂದು ವರ್ಷಗಳ ಕಾಲ ಈ ಸೇವೆಯನ್ನು ಗ್ರಾಹಕರು ಪಡೆಯಬಹುದಾಗಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯವನ್ನು ಮತ್ತು ಬೇರೆ ನೆಟ್ವರ್ಕ್ ಕರೆಗಳ ಮೇಲೆ 2 ಸಾವಿರ ಎಫ್ಯುಪಿಯನ್ನು ನೀಡುತ್ತಿದೆ.
3/ 12
ಅಷ್ಟು ಮಾತ್ರವಲ್ಲದೆ, ಪ್ರತಿದಿನ 2ಜಿಬಿ ಡೇಟಾ ಮತ್ತು 100 ಎಸ್ಎಮ್ಎಸ್ ನೀಡುತ್ತಿದೆ. ಈ ಪ್ಲಾನ್ 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
4/ 12
ಜಿಯೋ ಪರಿಚಯಿಸಿರುವ 598 ರೂ.ವಿನ ಪ್ಲಾನ್ನಲ್ಲಿ ಒಟ್ಟು 112ಜಿಬಿ ಡೇಟಾ ಸಿಗಲಿದೆ.
5/ 12
401 Pripaid plan: ಕಳೆದ ಬಾರಿ 401 ರೂ.ವಿನ ಪ್ಲಾನ್ ಅನ್ನು ಜಿಯೋ ಪರಿಚಯಿಸಿತ್ತು. ಪ್ರಿಪೇಯ್ಡ್ ಪ್ಲಾನ್ ಇದಾಗಿದ್ದು, ಡಿಸ್ನಿ+ ಹಾಟ್ಸ್ಟಾರ್ ವಿಐಪಿ ಮೆಂಬರ್ ಶಿಪ್ ಅನ್ನು ನೀಡುತ್ತಿದೆ.
6/ 12
ಜೊತೆಗೆ ಪ್ರತಿದಿನ 3ಜಿಬಿ ಡೇಟಾ. ಅನಿಯಮಿತ ಕರೆ ಸೌಲಭ್ಯ ನಿಡುತ್ತಿದೆ. ಬೇರೆ ನೆಟ್ವರ್ಕ್ ಕರೆಯ ಮೇಲೆ 1000 ನಿಮಿಷಗಳ ಎಫ್ಯುಪಿ ನೀಡುತ್ತಿದೆ.
7/ 12
ಅದರ ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ ಅನ್ನು ನೀಡುವ ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
8/ 12
499 Pripaid plan: ಇನ್ನು 499 ರೂ.ವಿನ ಪ್ರಿಪೇಯ್ಡ್ ಪ್ಲಾನ್ ಅಳವಡಿಸಿಕೊಂಡರೆ ಪ್ರತಿದಿನ 1ಜಿಬಿ ಡೇಟಾ ಬಳಕೆಗೆ ಸಿಗಲಿದೆ. ಜೊತೆಗೆ ಡಿಸ್ನಿ+ಹಾಟ್ಸ್ಟಾರ್ ವಿಐಪಿ ಮೆಂಬರ್ಶಿಪ್ ಸಿಗಲಿದೆ. 56 ದಿನಗಳ ವ್ಯಾಲಿಡಿಟಿಯನ್ನ ಹೊಂದಿದೆ.
9/ 12
2599 Pripaid plan: ಜಿಯೋ ಪರಿಚಯಿಸಿರುವ 2599 ರೂ. ಪ್ರಿಪೇಯ್ಡ್ ಪ್ಲಾನ್ ಅಳವಡಿಸಿಕೊಂಡ ಗ್ರಾಹಕರಿಗೆ ಪ್ರತಿದಿನ 2ಜಿಬಿ ಡೇಟಾ ಸಿಗಲಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯ, ಇತರೆ ನೆಟ್ವರ್ಕ್ ಕರೆಯ ಮೇಲೆ 12000 ನಿಮಿಷಗಳು ಉಚಿತ. ವಾಗಿ ಸಿಗಲಿದೆ.
10/ 12
ಮಾತ್ರವಲ್ಲದೆ, ಡಿಸ್ನಿ+ಹಾಟ್ಸ್ಟಾರ್ ವಿಐಪಿ ಮೆಂಬರ್ಶಿಪ್ ಸಿಗಲಿದೆ. ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿಯನ್ನ ಹೊಂದಿದೆ.
11/ 12
777 prepaid plan: ಒಟ್ಟಾರೆ 131ಜಿಬಿ ಡೇಟಾ ಸಿಗಲಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯವನ್ನು ಜಿಯೋ ಪ್ರಿಪೇಯ್ಡ್ ಗ್ರಾಹಕರು ಪಡೆಯಬಹುದಾಗದೆ. ಈ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ
12/ 12
ಇಂಡಿನಿಂದ ಡ್ರೀಮ್ 11 IPL 2020 ಪಂದ್ಯಾಟ ಪ್ರಾರಂಭವಾಗುತ್ತಿದೆ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಜಟಾಪಟಿ ನಡೆಯಲಿದೆ. ಅರಬ್ ರಾಷ್ಟ್ರದಲ್ಲಿ ಈ ಬಾರಿ ಐಪಿಎಲ್ ನಡೆಯುತ್ತಿರುವ ಕಾರಣ. ಅನೇಕ ಆನ್ಲೈನ್ ಮತ್ತು ಟಿವಿ ಮೂಲಕ ಪಂದ್ಯ ವೀಕ್ಷಿಸಲು ಮುಂದಾಗಿದ್ದಾರೆ