Meet Tamanna Wahi: ಐಪಿಎಲ್ 2021ರ ಸೆನ್ಸಷನಲ್​ ಆ್ಯಂಕರ್ ತಮನ್ನಾ ವಾಹಿ ಬಗ್ಗೆ ನಿಮೆಗೆಷ್ಟು ಗೊತ್ತು?

ಇಂಡಿಯನ್ ಪ್ರೀಮಿಯಲ್ ಲೀಗ್ (IPL 2021) ಎರಡನೇ ಇನ್ನಿಂಗ್ಸ್ ಅಂತಿಮ ಘಟ್ಟದ ಸನಿಹದಲ್ಲಿದೆ. ಕಳೆದ ವರ್ಷ ಮತ್ತು ಈ ಸೀಸನ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಚಟ್‍ಪಟಾಕಿ ಮಾತಿನ ಚಿನಕುರುಳಿ ತಮನ್ನಾ ವಾಹಿ (Tamnanna Wahi ತಮ್ಮ ಸ್ಟೈಲ್ ನಿಂದಲ್ಲ ಎಲ್ಲರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದು ಕಡೆ ತಮನ್ನಾರ ಆಕರ್ಷಕ ವ್ಯಕ್ತಿತ್ವ ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿದೆ. ( Photos: Tamnanna Wahi -insta page)

First published: