ಕ್ರಿಸ್ ಮಾರಿಸ್ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿಗೆ ವರದಾನ ಹಾಗೂ ಶಾಪ ಎರಡೂ ಆಗಿದ್ದಾರೆ ಎಂದಿರುವ ಆಕಾಶ್, ಕ್ರಿಸ್ ಮಾರಿಸ್ ಆರಂಭದಲ್ಲಿ ಗಾಯದ ಸಮಸ್ಯೆಯಿಂದ ಬಳಲಿದ್ದರು. ಮಧ್ಯದಲ್ಲಿ ತಂಡಕ್ಕೆ ಮರಳಿದ್ದ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಕೊನೆಯಲ್ಲಿ ಅವರು ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿದ್ದರು ಎಂದಿದ್ದಾರೆ.