IPL ಇತಿಹಾಸದ ಅತ್ಯಂತ ದುಬಾರಿ ಓವರ್ ಯಾರದ್ದು ಗೊತ್ತಾ?

ಪಿಯುಷ್ ಚಾವ್ಲಾ ಓವರ್​ನಲ್ಲಿ ಕಲೆಹಾಕಿದ್ದು ಬರೋಬ್ಬರಿ 28 ರನ್​ಗಳು. ಈ ಓವರ್​ನಲ್ಲಿ ಸ್ಯಾಮ್ಸ್​ನ್ 3 ಭರ್ಜರಿ ಸಿಕ್ಸರ್ ಸಿಡಿಸಿದ್ರೆ, ನಾಯಕ ಸ್ಮಿತ್ ಕೂಡ ಒಂದು ಸಿಕ್ಸರ್ ಬಾರಿಸಿದರು.

First published: