IPL 2022: ಅರ್ಧ ಸೀಸನ್​ ಮುಗಿತಾ ಬಂತು, ಇವ್ರು ಮಾತ್ರ ಯಾಕೋ ಇನ್ನೂ ಸೌಂಡ್ ಮಾಡ್ತಿಲ್ಲ!

PL 2022 ನ 15 ನೇ ಋತುವಿನಲ್ಲಿ, ಇದುವರೆಗೆ 36 ಪಂದ್ಯಗಳನ್ನು ಆಡಲಾಗಿದೆ. ಅಂದರೆ ಅರ್ಧದಷ್ಟು ಸ್ಪರ್ಧೆಯು ಮುಗಿದಿದೆ. ಈ ಋತುವಿನಲ್ಲಿ ಅನೇಕ ಆಟಗಾರರು ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಆದರೆ, ಈ ಆಟಗಾರರು ಮಾತ್ರ ಇನ್ನೂ ಸೌಂಡ್ ಮಾಡ್ತಿಲ್ಲ.

First published: