IPL 2022: ಲಾಸ್ಟ್​ ಸೀಸನ್​ನಲ್ಲಿ​ ಅಬ್ಬರಿಸಿದ್ದವ್ರು, ಈ ಸೀಸನ್​ನಲ್ಲಿ ಗಪ್​ಚುಪ್​​! ಕೋಟಿ ಕೋಟಿ ಹಣ ವೇಸ್ಟ್​

IPL 2022 ರ ಅರ್ಧ ಸೀಸನ್​ ಮುಗಿದಿದೆ. ಕೆಲವು ತಂಡಗಳು ತಮ್ಮ ಪ್ರದರ್ಶನದಿಂದ ಅನೇಕರನ್ನು ಆಶ್ಚರ್ಯಗೊಳಿಸಿದ್ದಾರೆ. ಆದರೆ ಚಾಂಪಿಯನ್ ತಂಡಗಳು ಈ ಋತುವಿನಲ್ಲಿ ಹೆಣಗಾಡುತ್ತಿದೆ. ಐಪಿಎಲ್ 2021 ರಲ್ಲಿ ಸಿಡಿದೆದ್ದ ಆಟಗಾರರು ಈ ವರ್ಷ ಕೆಟ್ಟ ಫಾರ್ಮ್‌ನಲ್ಲಿದ್ದಾರೆ.

First published: