IPL 2022: ಕಳೆದ ಸೀಸನ್​ನಲ್ಲಿ ಇವ್ರ ಮೇಲೆ ಫ್ಯಾನ್ಸ್​ ಇಟ್ಟಿದ್ದ ನೀರಿಕ್ಷೆ ಬೆಟ್ಟದಷ್ಟು! ಆದ್ರೆ, ಇವ್ರು ಆಡಿದ್ದು ಸಾಸಿವೆಯಷ್ಟು!

ಕೆಲ ಆಟಗಾರರು ಐಪಿಎಲ್ ಟೂರ್ನಿಗೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿ ಟೂರ್ನಿಯಲ್ಲಿ ವೈಫಲ್ಯವನ್ನು ಅನುಭವಿಸಿದ್ದಾರೆ. ಹೀಗೆ ಈ ಹಿಂದಿನ ಐಪಿಎಲ್ ಆವೃತ್ತಿ ಐಪಿಎಲ್ 2021ರಲ್ಲಿ ಭಾರೀ ನಿರೀಕ್ಷೆ ಮೂಡಿಸಿ ಫ್ಲಾಪ್ ಶೋ ನೀಡಿದ್ದ ಐವರು ಸ್ಟಾರ್ ಆಟಗಾರರ ಪಟ್ಟಿ ಇಲ್ಲಿದೆ.

First published: