ಆಗಸ್ಟ್ 2018 ರಲ್ಲಿ, ವಾರ್ನರ್ ಮತ್ತೊಮ್ಮೆ ಬಾಲ್ ಟ್ಯಾಂಪರಿಂಗ್ ವಿವಾದದ ವಿವಾದದ ಕೇಂದ್ರಬಿಂದುವಾದರು. ದಕ್ಷಿಣ ಆಫ್ರಿಕಾ ವಿರುದ್ಧದ ಆ ಪಂದ್ಯದಲ್ಲಿ ಅಂದಿನ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ವಾರ್ನರ್ ಹಾಗೂ ಮತ್ತೊಬ್ಬ ಆಟಗಾರ ಬೆನ್ ಕ್ರಾಫ್ಟ್ ಬಾಲ್ ಟ್ಯಾಂಪರ್ ಮಾಡಿದ್ದರು. ಕ್ರಿಕೆಟ್ ಆಸ್ಟ್ರೇಲಿಯಾ ವಾರ್ನರ್ ಮತ್ತು ಸ್ಮಿತ್‌ಗೆ ಒಂದು ವರ್ಷ ನಿಷೇಧ ಹೇರಿತ್ತು.