MS Dhoni: ಯಾರೂ ಮಾಡಿರದ ದಾಖಲೆ ಮಾಡಿದ ಮಾಹಿ! ಅದಕ್ಕೆ ಇವ್ರನ್ನು ಬೆಸ್ಟ್​ ಫಿನಿಶರ್​ ಅನ್ನೋದು

MS Dhoni : ಧೋನಿ ಟಿ20ಯಲ್ಲಿ ನಾಯಕನಾಗಿ 6,000 ರನ್‌ಗಳ ಮೈಲುಗಲ್ಲನ್ನು ತಲುಪಿದರು. ಈ ಪಂದ್ಯಕ್ಕೂ ಮುನ್ನ ಮಹಿ ಈ ಸಾಧನೆಯಿಂದ 6 ರನ್‌ಗಳ ಅಂತರದಲ್ಲಿದ್ದರು .185 ಇನ್ನಿಂಗ್ಸ್‌ಗಳಲ್ಲಿ ನಾಯಕನಾಗಿ 5994 ರನ್ ಗಳಿಸಿದ್ದರು. ಇತ್ತೀಚಿನ ಪಂದ್ಯದಲ್ಲಿ 21 ರನ್ ಗಳಿಸಿ ಈ ಮೈಲಿಗಲ್ಲು ದಾಟಿದ್ದರು.

First published: