IPL 2021: ಐಪಿಎಲ್​ನಲ್ಲಿ 100 ಕೋಟಿಗೂ ಅಧಿಕ ಸಂಭಾವನೆ ಪಡೆದ ಆಟಗಾರರು ಯಾರೆಲ್ಲಾ ಗೊತ್ತಾ?

ಕಳೆದ ಐಪಿಎಲ್ ಸೀಸನ್​ನಿಂದ ಹೊರಗುಳಿದಿದ್ದ ಸುರೇಶ್ ರೈನಾ ಅವರನ್ನು ಸಿಎಸ್​ಕೆ ಈ ಬಾರಿ ಕೂಡ ತಂಡದಲ್ಲೇ ಉಳಿಸಿಕೊಂಡಿದ್ದಾರೆ. ಪ್ರಸ್ತುತ ರೈನಾ ಅವರ ಸಂಭಾವನೆ 11 ಕೋಟಿ ರೂ.

First published: