Sunrisers Hyderabad: ನಾಯಕನನ್ನೇ ಬದಲಾಯಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡ; ಮುಂದಿನ ಎಲ್ಲಾ ಪಂದ್ಯವನ್ನು ಮುನ್ನಡೆಸುವರು ಯಾರು?
ಸನ್ರೈಸರ್ಸ್ ಹೈದರಾಬಾದ್ ತಂಡ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿದೆ. ಭಾನುವಾರದಂದು ನಡೆಯಲಿರುವ ಪಂದ್ಯದಲ್ಲಿ ಡೇವಿಡ್ ವಾರ್ನರ್ ಬದಲಿಗೆ ಬೇರೆ ನಾಯಕನನ್ನು ನೇಮಿಸಲಾಗಿದೆ. ಹಾಗಿದ್ದರೆ ಮುಂದಿನ ಎಲ್ಲಾ ಪಂದ್ಯವನ್ನು ಮುನ್ನಡೆಸುವ ನಾಯಕ ಯಾರು?
ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಮುನ್ನಡೆಸುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಕಳಪೆ ಪ್ರದರ್ಶನ ನೀಡುತ್ತಿರುವ SRS ತಂಡದ ನಾಯಕ ಡೇವಿಡ್ ಅವರನ್ನೇ ಕೆಳಗಿಳಿಸಿದೆ.
2/ 9
ಹೌದು. ಸನ್ರೈಸರ್ಸ್ ಹೈದರಾಬಾದ್ ತಂಡ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿದೆ. ಭಾನುವಾರದಂದು ನಡೆಯಲಿರುವ ಪಂದ್ಯದಲ್ಲಿ ಡೇವಿಡ್ ವಾರ್ನರ್ ಬದಲಿಗೆ ಬೇರೆ ನಾಯಕನನ್ನು ನೇಮಿಸಲಾಗಿದೆ. ಹಾಗಿದ್ದರೆ ಮುಂದಿನ ಎಲ್ಲಾ ಪಂದ್ಯವನ್ನು ಮುನ್ನಡೆಸುವ ನಾಯಕನಾರು?
3/ 9
ಡೇವಿಡ್ ವಾರ್ನರ್ ಬದಲಿಗೆ ಕೇನ್ ವಿಲಿಯಮ್ಸ್ ತಂಡ ಆಯ್ಕೆ ಮಾಡಿದೆ.. ಮುಂಬರುವ ಎಲ್ಲಾ ಪಂದ್ಯವನ್ನು ಕೇನ್ ಮುನ್ನಡೆಸಲಿದ್ದಾರೆ.
4/ 9
ಇಂಡಿಯನ್ ಪ್ರಿಮಿಯರ್ ಲೀಗ್ನ 14ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ತಂಡ 6 ಪಂದ್ಯವನ್ನು ಎದುರಿಸಿದೆ. ಅದರಲ್ಲಿ ಒಂದು ಪಂದ್ಯದಲ್ಲಿ ಜಯ ಸಾಧಿಸಿದ್ದು, ಉಳಿದ 5ರಲ್ಲಿ ಸೊಲುಕಂಡಿದೆ.
5/ 9
ಹಾಗಾಗಿ ಪಾಯಿಂಟ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿ ಹೈದರಾಬಾದ್ ತಂಡವಿದೆ. ತಂಡದ ಕಳಪೆ ಪ್ರದರ್ಶನವನ್ನು ಬದಲಾಯಿಸಲು ತಂಡದ ನಾಯಕನನ್ನೆ ಬದಲಾಯಿಸಿದೆ.
6/ 9
ಹೈದರಾಬಾದ್ ತಂಡ ನ್ಯೂಜಿಲೆಂಟ್ ಆಟಗಾರನಾಗಿರುವ ಕೇನ್ ವಿಲಿಯಮ್ಸನ್ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಿದ್ದು, ಮುಂದಿನ ಪಂದ್ಯದಲ್ಲಿ ಬದಲಾವಣೆಯನ್ನು ಕಾಣುವ ತವಕದಲ್ಲಿದೆ .
7/ 9
ಮೊದಲ ಮೂರು ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ಏಪ್ರಿಲ್ 24ರಂದು ನಡೆದ ಪಂಜಾಬ್ ವಿರುದ್ಧ 9 ವಿಕೆಟ್ಗಳ ಜಯ ಸಾಧಿಸಿತು. ಆ ಬಳಿಕ ಮತ್ತೆರಡು ಪಂದ್ಯವನ್ನು ಎದುರಿಸಿದರು ತಂಡಕ್ಕೆ ಜಯ ಒಳಿದು ಬರಲಿಲ್ಲ.
8/ 9
ಇತ್ತೀಚೆಗೆ ಡೇವಿಡ್ ತನ್ನ ತಪ್ಪಿನಿಂದಾಗಿ ತಂಡದ ಸೋಲನ್ನು ಅನುಭವಿಸಿತು ಎಂಬ ಮಾತನ್ನು ಹೇಳಿದ್ದರು. ಆದರೀಗ ಮಹತ್ತರವಾದ ಬದಲಾವಣೆ ಜೊತೆಗೆ ನಾಯಕತ್ವದಿಂದ ಡೇವಿಡ್ ಕೆಳಗಿಳಿದಿದ್ದಾರೆ.