IPL 2021, RCB vs SRH Playing 11: ಆರ್​ಸಿಬಿ ತಂಡದಲ್ಲಿ 1 ಬದಲಾವಣೆ: ಉಭಯ ತಂಡಗಳು ಹೀಗಿವೆ

IPL 2021, RCB vs SRH Playing 11: ಉಭಯ ತಂಡಗಳು ಇದುವರೆಗೆ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ 7 ರಲ್ಲಿ ಜಯ ಸಾಧಿಸಿದರೆ, ಎಸ್​ಆರ್​ಹೆಚ್ 10 ಬಾರಿ ಗೆಲುವಿನ ರುಚಿ ನೋಡಿದೆ. ಹಾಗೇಯ ಒಂದು ಪಂದ್ಯವು ಮಳೆಯಿಂದ ರದ್ದಾಗಿತ್ತು.

First published: