IPL 2021 Playoffs- ಐಪಿಎಲ್ ಪ್ಲೇ ಆಫ್: ಯಾವ್ಯಾವ ತಂಡಗಳಿಗೆ ಎಷ್ಟು ಚಾನ್ಸ್? ಇಲ್ಲಿದೆ ಲೆಕ್ಕಾಚಾರ

ಐಪಿಎಲ್ 2021 ಕ್ರಿಕೆಟ್ ಟೂರ್ನಿ ಮುಕ್ತಾಯ ಸಮೀಪಿಸುತ್ತಿದೆ. ಕೆಲವೇ ಪಂದ್ಯಗಳು ಬಾಕಿ ಇವೆ. ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈಗಾಗಲೇ ಪ್ಲೇ ಆಫ್​ಗೆ ಅರ್ಹತೆ ಪಡೆದಿವೆ. ಇನ್ನೊಂದು ಸ್ಥಾನಕ್ಕೆ ನಾಲ್ಕು ತಂಡಗಳಿಂದ ಪೈಪೋಟಿ ಇದೆ. ಆದರೆ, ಟಾಪ್ 2 ಸ್ಥಾನಕ್ಕೆ ಚೆನ್ನೈ, ಡೆಲ್ಲಿ ಮತ್ತು ಬೆಂಗಳೂರು ನಡುವೆಯೂ ಪೈಪೋಟಿ ಇದೆ. ಹೀಗಾಗಿ, ಪ್ರತಿಯೊಂದು ಪಂದ್ಯವೂ ಪ್ರಾಮುಖ್ಯತೆ ಪಡೆದಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ತಂಡದ ಭವಿಷ್ಯದ ಸ್ಥಿತಿ ಏನು ಎಂಬ ಲೆಕ್ಕಾಚಾರ ಇಲ್ಲಿದೆ.

First published: