IPL 2021, MI vs RCB: ಮೊದಲ ಸೆಣೆಸಾಟಕ್ಕೆ ಮುಂಬೈ-ಆರ್​ಸಿಬಿ ರೆಡಿ: ಕಣಕ್ಕಿಳಿಯುವ ಸಂಭಾವ್ಯ ಇಲೆವೆನ್ ಇಲ್ಲಿದೆ

IPL 2021, MI vs RCB Predicted Playing XI: ಬ್ಯಾಟಿಂಗ್ ವಿಭಾಗವನ್ನು ಗಮನಿಸಿದರೆ ಉಭಯ ತಂಡಗಳು ಸಮಬಲ ಹೊಂದಿದೆ ಎಂದೇ ಹೇಳಬಹುದು. ಆರ್​ಸಿಬಿ ತಂಡದಲ್ಲಿ ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅಗ್ರ ಕ್ರಮಾಂಕದ ಶಕ್ತಿಯಾದರೆ, ಮುಂಬೈಗೆ ರೋಹಿತ್ ಶರ್ಮಾ, ಕ್ರಿಸ್ ಲಿನ್, ಸೂರ್ಯಕುಮಾರ್ ಯಾದವ್ ಶಕ್ತಿ ತುಂಬಲಿದ್ದಾರೆ.

First published: