IPL​ ಇನಿಂಗ್ಸ್​ ಒಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿ ಇಲ್ಲಿದೆ..!

ಬೌಲರುಗಳ ವಿರುದ್ಧ ಪಾರುಪತ್ಯ ಸಾಧಿಸುವ ಕೆಲ ಬ್ಯಾಟ್ಸ್​ಮನ್​ಗಳು  ಸಿಕ್ಸರ್​ಗಳ ಸುರಿಮಳೆ  ಸುರಿಸುವ ನಿರೀಕ್ಷೆಯಿದೆ. ಈಗಾಗಲೇ ಸಿಕ್ಸರ್ ಮೂಲಕ ಐಪಿಎಲ್​ನಲ್ಲಿ ಅನೇಕ ಆಟಗಾರರು ಗಮನ ಸೆಳೆದಿದ್ದಾರೆ. ಅದರಲ್ಲೂ ಒಂದೇ ಇನಿಂಗ್ಸ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಬರೆದ ಟಾಪ್ 5 ಆಟಗಾರರ ಪರಿಚಯ ಇಲ್ಲಿದೆ.

First published: