IPL 2021, MI vs SRH: ಇಂದಿನ ಸನ್ರೈಸರ್ಸ್ ಹೈದರಾಬಾದ್ ತಂಡದ ಸಂಭಾವ್ಯ 11 ಆಟಗಾರರು ಇವರೇ!
ಕಳೆದ ಎರಡು ಪಂದ್ಯದಲ್ಲೀ ಸೋಲುಕಂಡಿದ್ದ ಸನ್ರೈಸರ್ಸ್ ತಂಡ ಈ ಬಾರಿ ಗೆಲುವಿಗಾಗಿ ಶತಸಿದ್ಧವಾದಂತಿದೆ. ಆಟಗಾರ ವೃದ್ಧಿಮಾನ್ ಸಹಾ ತಂಡದೊಂದಿಗೆ ಉತ್ತಮ ಪ್ರದರ್ಶನ ತೋರಿಸುವ ತವಕದಲ್ಲಿದ್ದಾರೆ
ಸನ್ರೈಸರ್ಸ್ ತಂಡದ ನಾಯಕವಾಗಿ ಡೇವಿಡ್ ವಾರ್ನರ್ ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಇಂದಿನ ಪಂದ್ಯದಲ್ಲಿ ಮತ್ತೆ ಅರ್ಧ ಶತಕವನ್ನು ಮಾಡಲಿದ್ದಾರಾ ಎಂದು ಕಾದು ನೋಡಬೇಕಿದೆ.
2/ 11
ಕಳೆದ ಎರಡು ಪಂದ್ಯದಲ್ಲೀ ಸೋಲುಕಂಡಿದ್ದ ಸನ್ರೈಸರ್ಸ್ ತಂಡ ಈ ಬಾರಿ ಗೆಲುವಿಗಾಗಿ ಶತಸಿದ್ಧವಾದಂತಿದೆ. ಆಟಗಾರ ವೃದ್ಧಿಮಾನ್ ಸಹಾ ತಂಡದೊಂದಿಗೆ ಉತ್ತಮ ಪ್ರದರ್ಶನ ತೋರಿಸುವ ತವಕದಲ್ಲಿದ್ದಾರೆ
3/ 11
ಇಂದಿನ ಪಂದ್ಯದಲ್ಲಿ ಮನಿಶ್ ಪಾಂಡೆ ಮಧ್ಯಮ ಕ್ರಮಾಂಖದಲ್ಲಿ ಆಟವಾಡಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ
4/ 11
ಕೆಕೆಆರ್ ವಿರುದ್ಧ ಜಾನ್ ಬೈರ್ಸ್ಟೋವ್ 40 ಎಸೆತದಲ್ಲಿ 55 ರನ್ ಗಳಿಸಿದರು. ಇಂದಿನ ಪಂದ್ಯದಲ್ಲಿ ಎಷ್ಟು ರನ್ ಗಳಸಲಿದ್ದಾರೆ ಕಾದು ನೋಡಬೇಕಿದೆ.
5/ 11
ಅಬ್ದುಲ್ ಸಮದ್ ಕೆಳ –ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದಾರೆ. ಇವರ ಟಿ20 ಸ್ಟ್ರೈಕ್ ರೇಟ್ 148 ಹತ್ತಿರದಲ್ಲಿದೆ
6/ 11
ವಿಜಯ್ ಶಂಕರ್ ಅವರ ಬೇಗದ ಬೌಲಿಂಗ್ ಮೂಲಕ ಎಷ್ಟು ವಿಕೆಟ್ ಉರುಳಿಸಲಿದ್ದಾರೆ ಎಮದು ಕಾದು ನೋಡಬೇಕಿದೆ
7/ 11
ರಶೀದ್ ಖಾನ್ ಮಧ್ಯಮ ಓವರ್ಗಳಲ್ಲಿ ಹೆಚ್ಚಿನ ವಿಕೆಟ್ ಕಿತ್ತುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇಂದಿನ ಪಂದ್ಯದಲ್ಲಿ ಇವರ ಪ್ರದರ್ಶನ ಹೇಗಿರಲಿದೆ ನೋಡಬೇಕಿದೆ.
8/ 11
ಜೇಸರ್ ಹೋಲ್ಡರ್ ಅವರು ಸನ್ರೈಸರ್ಸ್ ಸಂಭಾವ್ಯ 11ನಲ್ಲಿ ಕಾಣಿಸಲಿದ್ದಾರೆ
9/ 11
ವೇಗಿ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಮೂಲಕ ಮುಂಬೈ ತಂಡದ ಎಷ್ಟು ವಿಕೆಟ್ ಉರುಳಲಿದೆ ಎಂಬುದು ಇಂದಿನ ಪಂದ್ಯದಲ್ಲಿ ಗೊತ್ತಾಗಲಿದೆ
10/ 11
ಶಹಬಾಸ್ ನದೀಮ್ ಇಂದಿನ ಪಂದ್ಯದಲ್ಲಿ ಆಟವಾಡಲಿದ್ದಾರೆ
11/ 11
ಟಿ ನಟರಾಜನ್ ಯಾರ್ಕರ್ ಬೌಲಿಂಗ್ ಮಾಡಲು ಸಫಲರಾಗಿದ್ದಾರೆ. ಇಂದಿನ ಪಂದ್ಯದಲ್ಲಿ ಅವರು ಭಾಗವಹಿಸುವಿಕೆ ಬಹಳ ಮುಖ್ಯವಾಗಿರುತ್ತದೆ