IPL 2021: 14ನೇ ಆವೃತ್ತಿಯ ಐಪಿಎಲ್ ಬಾರತದಲ್ಲೋ? ಅಥವಾ ಯುಎಇನಲ್ಲೋ?: ಹೊರಬಿತ್ತು ಮಾಹಿತಿ

ಈ ಬಾರಿಯ ಐಪಿಎಲ್ 2021 ಟೂರ್ನಿ ಎಲ್ಲಿ ನಡೆಯುತ್ತೆ?. ಯುಎಇನಲ್ಲಾ? ಅಥವಾ ಭಾರತದಲ್ಲಾ? ಎಂಬ ಪ್ರಶ್ನೆ ಜೋರಾಗಿದೆ. ಇದಕ್ಕೆ ಬಿಸಿಸಿಐ ಮೂಲಕಗಳಿಂದ ಉತ್ತರ ದಕ್ಕಿದೆ.

First published:

  • 111

    IPL 2021: 14ನೇ ಆವೃತ್ತಿಯ ಐಪಿಎಲ್ ಬಾರತದಲ್ಲೋ? ಅಥವಾ ಯುಎಇನಲ್ಲೋ?: ಹೊರಬಿತ್ತು ಮಾಹಿತಿ

    ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭರ್ಜರಿ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಫೆಬ್ರವರಿ 11 ರಂದು ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ಮುಂದಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

    MORE
    GALLERIES

  • 211

    IPL 2021: 14ನೇ ಆವೃತ್ತಿಯ ಐಪಿಎಲ್ ಬಾರತದಲ್ಲೋ? ಅಥವಾ ಯುಎಇನಲ್ಲೋ?: ಹೊರಬಿತ್ತು ಮಾಹಿತಿ

    ಬಿಸಿಸಿಐ ನಾಯಕ ಸೌರವ್ ಗಂಗೂಲಿ ಅನುಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು ಜನವರಿ 21 ರ ವೇಳೆಗೆ ಫ್ರಾಂಚೈಸಿಗಳು ತಮ್ಮ ತಂಡಗಳಿಂದ ಯಾವ ಯಾವ ಆಟಗಾರರನ್ನು ಕೈಬಿಡಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕೆಂದು ಕೇಳಿದೆ.

    MORE
    GALLERIES

  • 311

    IPL 2021: 14ನೇ ಆವೃತ್ತಿಯ ಐಪಿಎಲ್ ಬಾರತದಲ್ಲೋ? ಅಥವಾ ಯುಎಇನಲ್ಲೋ?: ಹೊರಬಿತ್ತು ಮಾಹಿತಿ

    ಇದರ ಬೆನ್ನಲ್ಲೆ ಈ ಬಾರಿಯ ಐಪಿಎಲ್ 2021 ಟೂರ್ನಿ ಎಲ್ಲಿ ನಡೆಯುತ್ತೆ?. ಯುಎಇನಲ್ಲಾ? ಅಥವಾ ಭಾರತದಲ್ಲಾ? ಎಂಬ ಪ್ರಶ್ನೆ ಜೋರಾಗಿದೆ. ಇದಕ್ಕೆ ಬಿಸಿಸಿಐ ಮೂಲಕಗಳಿಂದ ಉತ್ತರ ದಕ್ಕಿದೆ.

    MORE
    GALLERIES

  • 411

    IPL 2021: 14ನೇ ಆವೃತ್ತಿಯ ಐಪಿಎಲ್ ಬಾರತದಲ್ಲೋ? ಅಥವಾ ಯುಎಇನಲ್ಲೋ?: ಹೊರಬಿತ್ತು ಮಾಹಿತಿ

    ಹೌದು, ಫೆಬ್ರವರಿಯಲ್ಲಿ ಐಪಿಎಲ್ 2021ರ ಮಿನಿ ಹರಾಜು ನಡೆಯುವ ಸಾಧ್ಯತೆಯಿದ್ದರೆ, ಏಪ್ರಿಲ್ ಮತ್ತು ಮೇಯಲ್ಲಿ ಮಿಲಿಯನ್ ಡಾಲರ್ ಟೂರ್ನಿಗೆ ಚಾಳನೆ ಸಿಗಲಿದೆ.

    MORE
    GALLERIES

  • 511

    IPL 2021: 14ನೇ ಆವೃತ್ತಿಯ ಐಪಿಎಲ್ ಬಾರತದಲ್ಲೋ? ಅಥವಾ ಯುಎಇನಲ್ಲೋ?: ಹೊರಬಿತ್ತು ಮಾಹಿತಿ

    ಭಾರತದಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಿದ್ದರಿಂದ 13ನೇ ಆವೃತ್ತಿಯ ಐಪಿಎಲ್ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ನಡೆದಿದಿತ್ತು.

    MORE
    GALLERIES

  • 611

    IPL 2021: 14ನೇ ಆವೃತ್ತಿಯ ಐಪಿಎಲ್ ಬಾರತದಲ್ಲೋ? ಅಥವಾ ಯುಎಇನಲ್ಲೋ?: ಹೊರಬಿತ್ತು ಮಾಹಿತಿ

    ಬಿಸಿಸಿಐ ಮೂಲಗಳ ಪ್ರಕಾರ 14ನೇ ಆವೃತ್ತಿ ಐಪಿಎಲ್ ಅನ್ನು ಭಾರತದಲ್ಲೇ ನಡೆಸಲು ಯೋಚಿಸುತ್ತಿದೆ ಎಂದು ತಿಳಿದುಬಂದಿದೆ. ಇನ್ನೊಂದು ತಿಂಗಳು ಕಾದು ಕೊರೋನಾ ಪ್ರಕರಣಗಳ ಸ್ಥಿತಿಗತಿಗಳನ್ನು ಗಮನಿಸಲಿದೆ. ಆ ಬಳಿಕ ಐಪಿಎಲ್ ಅನ್ನು ಭಾರತಲ್ಲಿ ನಡೆಸೋದಾ ಇಲ್ಲ ಯುಎಇಯಲ್ಲ ಎಂದು ನಿರ್ಧರಿಸಲಿದೆ.

    MORE
    GALLERIES

  • 711

    IPL 2021: 14ನೇ ಆವೃತ್ತಿಯ ಐಪಿಎಲ್ ಬಾರತದಲ್ಲೋ? ಅಥವಾ ಯುಎಇನಲ್ಲೋ?: ಹೊರಬಿತ್ತು ಮಾಹಿತಿ

    'ಐಪಿಎಲ್ ವೇಳಾಪಟ್ಟಿಯನ್ನು ನಿರ್ಧರಿಸುವುದಕ್ಕೂ ಮುನ್ನ ಭಾರತದಲ್ಲಿ ಕೋವಿಡ್-19 ಪರಿಸ್ಥಿತಿಗಳು ಹೇಗಿರಲಿದೆ ಎಂದು ಬಿಸಿಸಿಐ ಇನ್ನೊಂದು ತಿಂಗಳು ಕಾದು ನೋಡಲಿದೆ. ಎಲ್ಲರಿಗೂ ಟೂರ್ನಿ ಭಾರತದಲ್ಲಿ ನಡೆಯೋದು ಇಷ್ಟ. ಆದರೆ ನಾವು ಈ ಬಗ್ಗೆ ಅಂತಿಮ ನಿರ್ಧಾರ ತಾಳಲು ಇನ್ನೂ ಕೊಂಚ ಸಮಯ ಕಾದು ನೋಡಬೇಕಿದೆ,' ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

    MORE
    GALLERIES

  • 811

    IPL 2021: 14ನೇ ಆವೃತ್ತಿಯ ಐಪಿಎಲ್ ಬಾರತದಲ್ಲೋ? ಅಥವಾ ಯುಎಇನಲ್ಲೋ?: ಹೊರಬಿತ್ತು ಮಾಹಿತಿ

    ಇನ್ನೂ ಬ್ರಿಜೇಶ್ ಪಟೇಲ್ ಕೂಡ ಐಪಿಎಲ್ 2021ರ ಕುರಿತು ಕೆಲ ಮಾಹಿತಿ ಹಂಚಿಕೊಂಡಿದ್ದು, ಜನವರಿ 21ರವರೆಗೆ ಆಟಗಾರರನ್ನು ಉಳಿಸಿಕೊಳ್ಳುವುದಕ್ಕೆ ಅವಕಾಶ ನೀಡಿದ್ದೇವೆ ಎಂದು ಹೇಳಿದ್ದಾರೆ.

    MORE
    GALLERIES

  • 911

    IPL 2021: 14ನೇ ಆವೃತ್ತಿಯ ಐಪಿಎಲ್ ಬಾರತದಲ್ಲೋ? ಅಥವಾ ಯುಎಇನಲ್ಲೋ?: ಹೊರಬಿತ್ತು ಮಾಹಿತಿ

    ಅಲ್ಲದೆ ಪ್ರಾಂಚೈಸಿಗಳ ತಮ್ಮ ಆಟಗಾರರನ್ನು ಮಾರುವುದಕ್ಕೆ ಮತ್ತು ಕೊಂಡುಕೊಳ್ಳುವುದಕ್ಕಿರುವ ವ್ಯಾಪಾರದ ವಿಂಡೋ ಫೆಬ್ರವರಿ 4 ಮುಚ್ಚಲ್ಪಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.

    MORE
    GALLERIES

  • 1011

    IPL 2021: 14ನೇ ಆವೃತ್ತಿಯ ಐಪಿಎಲ್ ಬಾರತದಲ್ಲೋ? ಅಥವಾ ಯುಎಇನಲ್ಲೋ?: ಹೊರಬಿತ್ತು ಮಾಹಿತಿ

    ಈಗಿರುವ ಎಂಟು ತಂಡಗಳಿಗೆ ಈ ವರ್ಷದ ಮಿನಿ ಹರಾಜು ಫೆಬ್ರವರಿ ಎರಡನೇ ಅಥವಾ ಮೂರನೇ ವಾರದಲ್ಲಿ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

    MORE
    GALLERIES

  • 1111

    IPL 2021: 14ನೇ ಆವೃತ್ತಿಯ ಐಪಿಎಲ್ ಬಾರತದಲ್ಲೋ? ಅಥವಾ ಯುಎಇನಲ್ಲೋ?: ಹೊರಬಿತ್ತು ಮಾಹಿತಿ

    ಈಗಾಗಲೆ 8 ತಂಡಗಳಿಗೂ ತಲಾ 85 ಕೋಟಿ ರೂ ಮೌಲ್ಯದ ಆಟಗಾರರನ್ನು ತಂಡದಲ್ಲಿ ಇರಿಸಿಕೊಳ್ಳಲು ಅವಕಾಶ ನೀಡಿದ್ದು, ಫ್ರಾಂಚೈಸಿಗಳು ಕೂಡ ಇದನ್ನು ಆನಂದಿಸುತ್ತಿವೆ. ಆದರೆ 2021ಕ್ಕೆ ಈ ಮೊತ್ತದಲ್ಲಿ ಯಾವುದೇ ಹೆಚ್ಚಳ ಮಾಡುವುದಿಲ್ಲ ಎಂದು ಪಟೇಲ್ ತಿಳಿಸಿದ್ದಾರೆ.

    MORE
    GALLERIES