Harbhajan Singh: 699 ದಿನಗಳ ಬಳಿಕ ಕಣಕ್ಕಿಳಿದ ಹರ್ಭಜನ್ ಎಸೆದಿದ್ದು 1 ಓವರ್ ಮಾತ್ರ..!

ಈ ಬಾರಿ ಹರಾಜಿಗೂ ಮುನ್ನ ಹರ್ಭಜನ್ ಸಿಂಗ್ ಅವರನ್ನು ಸಿಎಸ್​ಕೆ ತಂಡ ಕೈಬಿಟ್ಟಿತ್ತು. ಇದಾಗ್ಯೂ 40 ವರ್ಷದ ಭಜ್ಜಿ 2 ಕೋಟಿ ಮೂಲಬೆಲೆಗೆ ಕೊಲ್ಕತ್ತಾ ನೈಟ್​ ರೈಡರ್ಸ್ ಪಾಲಾಗಿದ್ದರು.

First published: