IPL 2021: ಸಿಎಸ್​ಕೆ ಆಟಗಾರರ ಪತ್ನಿಯರ ಬಗ್ಗೆ ನಿಮಗೆಷ್ಟು ಗೊತ್ತು?

Wives of CSK Cricketers: ಐಪಿಎಲ್​ ಬಲಿಷ್ಠ ತಂಡಗಳ ಪೈಕಿ ಸಿಎಸ್​​ಕೆ ತಂಡವೂ ಒಂದು. ಮಹೇಂದ್ರ ಸಿಂಗ್​ ಧೋನಿ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬಹುತೇಕರಿಗೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಬಗ್ಗೆ ಮತ್ತು ಆಟಗಾರರ ಬಗ್ಗೆ ಗೊತ್ತಿದೆ. ಆದರೆ ಆಟಗಾರ ಪತ್ನಿಯರ ಬಗ್ಗೆ ತಿಳಿದಿರಲು ಸಾಧ್ಯವಿಲ್ಲ. ಈ ಕುರಿತ ಮಾಹಿತಿ ಇಲ್ಲಿದೆ

First published: