ಫೆಬ್ರವರಿ 18 ರಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಸಕಲ ತಯಾರಿ ನಡೆಯುತ್ತಿದೆ. ಚೆನ್ನೈನಲ್ಲಿ ಈ ಬಾರಿಯ ಮಿನಿ ಅಕ್ಷನ್ ನಡೆಯಲಿದೆ ಎಂದು ಬಿಸಿಸಿಐ ಖಚಿತ ಒಡಿಸಿದೆ.
2/ 10
ಇದರ ಬೆನ್ನಲ್ಲೆ ಈ ಬಾರಿಯ ಐಪಿಎಲ್ನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗಲಿರುವ ಆಟಗಾರ ಯಾರು ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ.
3/ 10
ಈ ಸಾಲಿನಲ್ಲಿ 10 ಕೋಟಿಗೂ ಅಧಿಕ ಬೆಲೆಗೆ ಸೇಲ್ ಆಗಲಿರುವ ಮೂರು ಪ್ರಮುಖ ಆಟಗಾರರ ಹೆಸರು ಕೇಳಿಬರುತ್ತಿದೆ.
4/ 10
ಮಿಚೆಕ್ ಸ್ಟಾರ್ಕ್: ಬರೋಬ್ಬರಿ ಆರು ವರ್ಷಗಳ ಬಳಿಕ ಮಿಚೆಲ್ ಸ್ಟಾರ್ಕ್ ಐಪಿಎಲ್ನಲ್ಲಿ ಕಣಕ್ಕಿಳಿಯಲು ಸಿದ್ದರಾಗಿದ್ದಾರೆ. ಆದರೆ, ಯಾವ ತಂಡದ ಪರ ಎಂಬುದು ಕಾದುನೋಡಬೇಕು.
5/ 10
2014ರ ವರೆಗೆ ಆರ್ಸಿಬಿ ತಂಡದ ಪರ ಆಡಿದ್ದ ಮಿಚೆಲ್ ಸ್ಟಾರ್ಕ್ ಬಳಿಕ ಐಪಿಎಲ್ನಲ್ಲಿ ಕಣಕ್ಕಿಳಿಯಲಿಲ್ಲ. 2018 ರಲ್ಲಿ ಕೆಕೆಆರ್ ಇವರನ್ನು 9.4 ಕೋಟಿ ಕೊಟ್ಟು ಕೊಂಡುಕೊಂಡಿತಾದರೂ ಇಂಜುರಿಯಿಂದ ಆಡಲು ಸಾಧ್ಯವಾಗಲಿಲ್ಲ.
6/ 10
ಕಳೆದ ಸೀಸನ್ನಲ್ಲಿ ಸ್ಟಾರ್ಕ್ ಐಸಿಸಿ ಟಿ-20 ವಿಶ್ವಕಪ್ ಇದೇ ಎಂಬ ಕಾರಣಕ್ಕೆ ಐಪಿಎಲ್ನಿಂದ ಹಿಂದೆ ಸರಿದಿದ್ದರು. ಸದ್ಯ ಈ ಬಾರಿಯ ಐಪಿಎಲ್ ಹರಾಜಿಗೆ ಇವರು ಲಭ್ಯರಿದ್ದು, ಬಹುಬೇಡಿಕೆಯ ಬೌಲರ್ ದಾಖಲೆಯ ಮೊತ್ತಕ್ಕೆ ಸೇಲ್ ಆಗುವುದು ಖಚಿತ.
7/ 10
ಕ್ರಿಸ್ ಮೊರೀಸ್: ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಆಡಿದ್ದ ಮೊರೀಸ್ ಫಿಟ್ನೆಸ್ ತೊಂದರೆಯಿಂದ ಉತ್ತಮ ಪ್ರದರ್ಶನ ನೀಡಲಿಲ್ಲ. ಹೆಚ್ಚಿನ ಪಂದ್ಯ ಕೂಡ ಆಡಲಿಲ್ಲ. ಹೀಗಾಗಿ ಆರ್ಸಿಬಿ ಇವರನ್ನು ತಂಡದಿಂದ ಕೈಬಿಟ್ಟಿದೆ.
8/ 10
ಆದರೆ, ಅಪಾಯಕಾರಿ ಆಲ್ರೌಂಡರ್ ಆಗಿರುವ ಮೊರೀಸ್ ಮುಂಬರುವ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬೇಡಿಕೆ ಇರುವ ಆಟಗಾರ ಆಗುವುದು ಖಚಿತ.
9/ 10
ಗ್ಲೆನ್ ಮ್ಯಾಕ್ಸ್ವೆಲ್: ಕಳೆದ ಸೀಸನ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇವರನ್ನ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿತ್ತು. ಆದರೆ, ಮ್ಯಾಕ್ಸ್ವೆಲ್ ಅವಕಾಶ ನೀಡದಷ್ಟು ಇಡೀ ಟೂರ್ನಿಯಲ್ಲಿ ವೈಫಲ್ಯ ಅನುಭಿಸಿದರು.
10/ 10
ಹೀಗಾಗಿ ಈ ಬಾರಿ ಹರಾಜಿಗೂ ಮುನ್ನ ಪಂಜಾಬ್ ಮ್ಯಾಕ್ಸ್ವೆಲ್ರನ್ನು ಕೈಬಿಟ್ಟಿದೆ. ಆದರೆ ಇವರ ಬೇಡಿಕೆ ಮಾತ್ರ ಚೂರು ಕಡಿಮೆ ಆಗಿಲ್ಲ. ಯಾವುದೇ ಸಂದರ್ಭದಲ್ಲಿ ಸ್ಫೋಟಿಸುವ ಸಾಮರ್ಥ್ಯ ಮ್ಯಾಕ್ಸ್ವೆಲ್ಗೆ ಇರುವುದರಿಂದ 10 ಕೋಟಿಗೂ ಅಧಿಕ ಮೊತ್ತಕ್ಕೆ ಸೇಲ್ ಆದರೆ ಅಚ್ಚರಿಯಿಲ್ಲ.
First published:
110
IPL 2021 Auction: ಹರಾಜಿನಲ್ಲಿ 10 ಕೋಟಿಗಿಂತ ಅಧಿಕ ಬೆಲೆಗೆ ಸೇಲ್ ಆಗಲಿದ್ದಾರೆ ಈ 3 ಆಟಗಾರರು