IPL 2021: ಹರಾಜಿನಲ್ಲಿ ಕೇರಳ ಎಕ್ಸ್​ಪ್ರೆಸ್ ಶ್ರೀಶಾಂತ್ ಮೇಲೆ ಕಣ್ಣಿಟ್ಟಿದೆ ಈ ಎರಡು ದೊಡ್ಡ ಫ್ರಾಂಚೈಸಿ

ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಶ್ರೀಶಾಂತ್ ಅವರನ್ನು ಕಿಂಗ್ಸ್​ ಇಲೆವೆನ್ ಪಂಜಾಬ್ ಫ್ರಾಂಚೈಸಿ ಕೊಂಡುಕೊಳ್ಳುವ ಸಾಧ್ಯತೆ ಇದೆ. ಪಂಜಾಬ್ ತಂಡಕ್ಕೆ ಡೆತ್ ಓವರ್ ಸ್ಪೆಷಲಿಸ್ಟ್​ನ ಅಗತ್ಯವಿದ್ದು ಇದಕ್ಕೆ ಶ್ರೀಶಾಂತ್ ಸೂಕ್ತ.

First published: