IPL 2021 Auction: ಹರಾಜಿನಲ್ಲಿ ಈ ವಿಶ್ವಶ್ರೇಷ್ಠ ಆಟಗಾರನನ್ನು ಖರೀದಿಸಲು ಕಣ್ಣಿಟ್ಟಿದೆ RCB?
ಬ್ಯಾಟಿಂಗ್ನಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರನ್ನೇ ಹೆಚ್ಚಾಗಿ ನಂಬಿಕೊಂಡಿರುವ ಆರ್ಸಿಬಿಗೆ ಕಳೆದ ಸೀಸನ್ನಲ್ಲಿ ಫಿಂಚ್ ಆಗಲಿ ಆಲ್ರೌಂಡರ್ ಮೊರೀಸ್ ಆಗಲಿ ಯಾವುದೇ ಸಹಾಯ ಮಾಡಲಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಉತ್ತಮವಾಗಿತ್ತು. ತಂಡದಲ್ಲಿ ಕೆಲವು ಬದಲಾವಣೆ ಮಾಡಿ ಪ್ಲೇ ಆಫ್ ವರೆಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಯಿತು.
2/ 11
ಆದರೆ, ಫೈನಲ್ಗೇರುವಲ್ಲಿ ವಿಫಲವಾದ ಆರ್ಸಿಬಿ ಐಪಿಎಲ್ 2021 ರಲ್ಲಿ ಮತ್ತಷ್ಟು ಬಲಿಷ್ಠವಾಗಿ ಕಣಕ್ಕಿಳಿಯುವ ಲೆಕ್ಕಚಾರ ಹಾಕಿಕೊಂಡಿದೆ.
3/ 11
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಈ ಬಾರಿ ಹರಾಜು ಪ್ರಕ್ರಿಯೆಗೂ ಮುನ್ನ ಹೆಚ್ಚು ಆಟಗಾರರನ್ನು ರಿಲೀಸ್ ಮಾಡಿದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
4/ 11
ಕ್ರಿಸ್ ಮೊರೀಸ್, ಆ್ಯರೋನ್ ಫಿಂಚ್ ರಂತಹ ಪ್ರಮುಖರು ಸೇರಿ ಒಟ್ಟು 10 ಆಟಗಾರರನ್ನು ಆರ್ಸಿಬಿ ಹರಾಜಿಗೂ ಮುನ್ನ ತಂಡದಿಂದ ಕೈಬಿಟ್ಟಿದೆ.
5/ 11
ಬ್ಯಾಟಿಂಗ್ನಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರನ್ನೇ ಹೆಚ್ಚಾಗಿ ನಂಬಿಕೊಂಡಿರುವ ಆರ್ಸಿಬಿಗೆ ಕಳೆದ ಸೀಸನ್ನಲ್ಲಿ ಫಿಂಚ್ ಆಗಲಿ ಆಲ್ರೌಂಡರ್ ಮೊರೀಸ್ ಆಗಲಿ ಯಾವುದೇ ಸಹಾಯ ಮಾಡಲಿಲ್ಲ.
6/ 11
ಹೀಗಾಗಿ ಈ ಬಾರಿ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ರಿಲೀಸ್ ಆಗಿರುವ ವಿಶ್ವ ಶ್ರೇಷ್ಠ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಆರ್ಸಿಬಿ ಖರೀದಿ ಮಾಡುವ ಸಾಧ್ಯತೆ ಹೆಚ್ಚಿದೆ.
7/ 11
ಸ್ಟೀವ್ ಸ್ಮಿತ್ ಆರ್ಸಿಬಿ ಸೇರಿಕೊಂಡರೆ ತಂಡಕ್ಕೆ ಅನೇಕ ಪ್ರಯೋಜನಗಳಿವೆ. ಬೆಂಗಳೂರು ತಂಡದಲ್ಲಿ ಕೊಹ್ಲಿ, ಎಬಿಡಿ ಬಿಟ್ಟರೆ ಮತ್ಯಾರು ಪಂದ್ಯವನ್ನು ಗೆಲ್ಲಿಸಿ ಕೊಡುವಷ್ಟು ಸಾಮರ್ಥ್ಯ ಹೊಂದಿಲ್ಲ.
8/ 11
ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಸ್ಮಿತ್ ಕಣಕ್ಕಿಳಿದರೆ ಆರ್ಸಿಬಿಗೆ ತುಂಬಾನೆ ಉಪಯೋಗವಾಗಲಿದೆ. ಇವರ ಅನುಭವದಿಂದ ಬ್ಯಾಟಿಂಗ್ ಬಲ ಮತ್ತಷ್ಟು ಹೆಚ್ಚಲಿದೆ.
9/ 11
ಐಪಿಎಲ್ನಲ್ಲಿ ಈವರೆಗೆ 95 ಪಂದ್ಯಗಳನ್ನು ಆಡಿರುವ ಸ್ಮಿತ್ 2,333 ರನ್ ಕಲೆಹಾಕಿದ್ದಾರೆ. ಕೆಲವೊಮ್ಮೆ ಆರ್ಸಿಬಿ ದಿಢೀರ್ ಕುಸಿತ ಕಂಡರೂ ನಿಂತು ಆಡುವ ಸಾಮರ್ಥ್ಯ ಸ್ಮಿತ್ಗಿದೆ.
10/ 11
ಈ ಬಾರಿ ಆರ್ಸಿಬಿ ತನ್ನಲ್ಲೆ ಉಳಿಸಿಕೊಂಡ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.
11/ 11
ಕೊಹ್ಲಿ ಹಾಗೂ ಎಬಿಡಿ ಜೊತೆ ಸ್ಪಿನ್ನರ್ ಯಜುವೆಂದ್ರ ಚಹಾಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಅಡಮ್ ಜಾಂಪ, ಶಾಬಾಜ್ ಅಹಮದ್, ಜೋಷ್ ಫಿಲಿಪಿ, ಕೇನ್ ರಿಚರ್ಡಸನ್ ಟೀಂನಲ್ಲಿದ್ದಾರೆ. ಕರ್ನಾಟಕದ ದೇವದತ್ ಪಡಿಕಲ್ ಮತ್ತು ಪವನ್ ದೇಶಪಾಂಡೆ ಆರ್ಸಿಬಿಯಲ್ಲಿ ಇದ್ದಾರೆ.
First published:
111