IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್​ಮನ್​ಗಳ ಮೇಲೆ ಕಣ್ಣಿಟ್ಟಿದೆ RCB

ಆರ್​ಸಿಬಿ ತನ್ನ ಬ್ಯಾಟಿಂಗ್ ಶಕ್ತಿಯನ್ನ ಮತ್ತಷ್ಟು ಬಲ ಪಡಿಸಿಲು ಯಾವ ಆಟಗಾರರನ್ನು ಕೊಂಡುಕೊಳ್ಳಬಹುದು ಎಂಬುದನ್ನು ನೋಡುವುದಾದರೆ…

First published:

  • 112

    IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್​ಮನ್​ಗಳ ಮೇಲೆ ಕಣ್ಣಿಟ್ಟಿದೆ RCB

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​ರಂತಹ ವಿಶ್ವ ಶ್ರೇಷ್ಠ ಬ್ಯಾಟ್ಸ್​ಮನ್​ಗಳಿದ್ದಾರೆ. ಇವರ ಜೊತೆಗೆ ದೇಶೀಯ ಕ್ರಿಕೆಟ್​ನಲ್ಲಿ ರನ್ ಮಳೆ ಸುರಿಸಿದ ಆಟಗಾರರೂ ಇದ್ದಾರೆ.

    MORE
    GALLERIES

  • 212

    IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್​ಮನ್​ಗಳ ಮೇಲೆ ಕಣ್ಣಿಟ್ಟಿದೆ RCB

    ಆದರೂ ಆರ್​ಸಿಬಿ ತಂಡಕ್ಕೆ ಬ್ಯಾಟಿಂಗ್ ಶಕ್ತಿ ಸಾಲುತ್ತಿಲ್ಲ. ಕೊಹ್ಲಿ-ಎಬಿಡಿಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ತಂಡ ದಿಢೀರ್ ಕುಸಿತ ಕಂಡು ಹೀನಾಯ ಪ್ರದರ್ಶನ ತೋರಿದ್ದನ್ನ ಕಂಡಿದ್ದೇವೆ.

    MORE
    GALLERIES

  • 312

    IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್​ಮನ್​ಗಳ ಮೇಲೆ ಕಣ್ಣಿಟ್ಟಿದೆ RCB

    ಈ ಬಾರಿ ಐಪಿಎಲ್ 2021 ಹರಾಜಿಗೂ ಮುನ್ನ ಆರ್​ಸಿಬಿ ಕಳೆದ ಬಾರಿ ಖರೀದಿಸಿದ ಕೆಲ ಸ್ಟಾರ್ ಬ್ಯಾಟ್ಸ್​ಮನ್​ಗಳನ್ನ ಕೈಬಿಟ್ಟಿದೆ. ಆ್ಯರೋನ್ ಫಿಂಚ್ 13ನೇ ಆವೃತ್ತಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರು. ಕ್ರಿಸ್ ಮೊರೀಸ್ ಕೂಡ ನಿರೀಕ್ಷೆ ಮೂಡಿಸಿಲಿಲ್ಲ.

    MORE
    GALLERIES

  • 412

    IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್​ಮನ್​ಗಳ ಮೇಲೆ ಕಣ್ಣಿಟ್ಟಿದೆ RCB

    ಸದ್ಯ ಪೆಬ್ರವರಿ 18ರಂದು 14ನೇ ಆವೃತ್ತಿ ಐಪಿಎಲ್​ನ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

    MORE
    GALLERIES

  • 512

    IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್​ಮನ್​ಗಳ ಮೇಲೆ ಕಣ್ಣಿಟ್ಟಿದೆ RCB

    ಹಾಗಾದ್ರೆ ಆರ್​ಸಿಬಿ ತನ್ನ ಬ್ಯಾಟಿಂಗ್ ಶಕ್ತಿಯನ್ನ ಮತ್ತಷ್ಟು ಬಲ ಪಡಿಸಿಲು ಯಾವ ಆಟಗಾರರನ್ನು ಕೊಂಡುಕೊಳ್ಳಬಹುದು ಎಂಬುದನ್ನು ನೋಡುವುದಾದರೆ…

    MORE
    GALLERIES

  • 612

    IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್​ಮನ್​ಗಳ ಮೇಲೆ ಕಣ್ಣಿಟ್ಟಿದೆ RCB

    ಗ್ಲೆನ್ ಮ್ಯಾಕ್ಸ್​ವೆಲ್: ಕಳೆದ ಸೀಸನ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇವರನ್ನ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿತ್ತು. ಆದರೆ, ಒಂದು ಪೈಸೆ ಪ್ರಯೋಜನ ಸಿಗಲಿಲ್ಲ. ಮ್ಯಾಕ್ಸ್​ವೆಲ್​ ಅವಕಾಶ ನೀಡದಷ್ಟು ಇಡೀ ಟೂರ್ನಿಯಲ್ಲಿ ವೈಫಲ್ಯ ಅನುಭಿಸಿದರು.

    MORE
    GALLERIES

  • 712

    IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್​ಮನ್​ಗಳ ಮೇಲೆ ಕಣ್ಣಿಟ್ಟಿದೆ RCB

    ಹೀಗಾಗಿ ಈ ಬಾರಿ ಹರಾಜಿಗೂ ಮುನ್ನ ಪಂಜಾಬ್ ಮ್ಯಾಕ್ಸ್​ವೆಲ್​ರನ್ನು ಕೈಬಿಟ್ಟಿದೆ. ಮ್ಯಾಕ್ಸ್​ವೆಲ್​ ಈವರೆಗೆ ಆರ್​ಸಿಬಿ ತಂಡದಲ್ಲಿ ಆಡಲಿಲ್ಲ. ಹೀಗಾಗಿ ಆರ್​ಸಿಬಿ ಇವರನ್ನು ಹರಾಜಿನಲ್ಲಿ ಖರೀದಿ ಮಾಡಿದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ಡಿವಿಲಿಯರ್ಸ್ ಸಲಹೆಯಿಂದ ಮ್ಯಾಕ್ಸ್​ವೆಲ್ ತಂಡಕ್ಕೆ ನೆರವಾಗಬಹುದು.

    MORE
    GALLERIES

  • 812

    IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್​ಮನ್​ಗಳ ಮೇಲೆ ಕಣ್ಣಿಟ್ಟಿದೆ RCB

    ಟಾಮ್ ಬಾಂಟಮ್: ಕಳೆದ ಸೀಸನ್​ನಲ್ಲಿ ಕೆಕೆಆರ್ ತಂಡದ ಪರ ಆಡಿದ ಬಾಂಟಮ್ ಈ ಬಾರಿ ಕೈಬಿಟ್ಟಿದೆ. ಇವರಿಗೆ ಅವಕಾಶ ನೀಡಿದ್ದು ಕೇವಲ ಎರಡು ಪಂದ್ಯಗಳಲ್ಲಷ್ಟೆ.

    MORE
    GALLERIES

  • 912

    IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್​ಮನ್​ಗಳ ಮೇಲೆ ಕಣ್ಣಿಟ್ಟಿದೆ RCB

    ಸದ್ಯ ಆರ್​ಸಿಬಿ ತಂಡಕ್ಕೆ ಒಬ್ಬ ಅತ್ಯುತ್ತಮ ಓಪನರ್ ಬ್ಯಾಟ್ಸ್​ಮನ್​ನ ಅಗತ್ಯವಿದೆ. ಇವರನ್ನು ಖರೀದಿ ಮಾಡಿದರೆ ತಂಡಕ್ಕೆ ಪವರ್ ಪ್ಲೇ ನಲ್ಲಿ ರನ್ ಮಳೆ ಸುರಿಯುವುದು ಖಚಿತ.

    MORE
    GALLERIES

  • 1012

    IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್​ಮನ್​ಗಳ ಮೇಲೆ ಕಣ್ಣಿಟ್ಟಿದೆ RCB

    ಸ್ಟೀವ್ ಸ್ಮಿತ್: ಈ ಬಾರಿ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ರಿಲೀಸ್ ಆಗಿರುವ ವಿಶ್ವ ಶ್ರೇಷ್ಠ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಆರ್​ಸಿಬಿ ಖರೀದಿ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

    MORE
    GALLERIES

  • 1112

    IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್​ಮನ್​ಗಳ ಮೇಲೆ ಕಣ್ಣಿಟ್ಟಿದೆ RCB

    ಹೌದು, ಸ್ಟೀವ್ ಸ್ಮಿತ್ ಆರ್​ಸಿಬಿ ಸೇರಿಕೊಂಡರೆ ತಂಡಕ್ಕೆ ಅನೇಕ ಪ್ರಯೋಜನಗಳಿವೆ. ಬೆಂಗಳೂರು ತಂಡದಲ್ಲಿ ಕೊಹ್ಲಿ, ಎಬಿಡಿ ಬಿಟ್ಟರೆ ಮತ್ಯಾರು ಪಂದ್ಯವನ್ನು ಗೆಲ್ಲಿಸಿ ಕೊಡುವಷ್ಟು ಸಾಮರ್ಥ್ಯ ಹೊಂದಿಲ್ಲ.

    MORE
    GALLERIES

  • 1212

    IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್​ಮನ್​ಗಳ ಮೇಲೆ ಕಣ್ಣಿಟ್ಟಿದೆ RCB

    ಅಲ್ಲದೆ ಸ್ಮಿತ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದರೆ ಆರ್​ಸಿಬಿ ತುಂಬಾನೆ ಉಪಯೋಗವಾಗಲಿದೆ. ಇವರ ಅನುಭವದಿಂದ ಬ್ಯಾಟಿಂಗ್ ಬಲ ಮತ್ತಷ್ಟು ಹೆಚ್ಚಲಿದೆ.

    MORE
    GALLERIES