ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗೆ ಎಲ್ಲ ಫ್ರಾಂಚೈಸಿಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಸಿಸಿಐ ಕೂಡ ಐಪಿಎಲ್ 2021ರ ಆಯೋಜನೆ ಬಗ್ಗೆ ಮಾತುಕತೆ ನಡೆಸುತ್ತಿದೆ.
2/ 11
ಈಗಾಗಲೇ ಎಲ್ಲ ತಂಡ ತಮಗೆ ಅಗತ್ಯವಿರುವ ಆಟಗಾರರು ಇಟ್ಟುಕೊಂಡು ಇತರೆ ಪ್ಲೇಯರ್ಗಳನ್ನು ಕೈಬಿಟ್ಟಾಗಿದೆ.
3/ 11
ಫೆಬ್ರವರಿ 18 ರಂದು ಬಹುನಿರೀಕ್ಷಿತ ಐಪಿಎಲ್ 2021ರ ಹರಾಜು ಪ್ರಕ್ರಿಯೆ ನಡೆಯಲಿದೆ.
4/ 11
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗುವ ಆಟಗಾರ ಯಾರು ಎಂಬ ಚರ್ಚೆ ಜೋರಾಗಿಯೆ ಇದೆ. ಇದಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ಉತ್ತರ ನೀಡಿದ್ದಾರೆ.
5/ 11
ಆರ್ಸಿಬಿ ಕೈಬಿಟ್ಟ ಈ ಆಟಗಾರ ಐಪಿಎಲ್ 2021ರ ಹರಾಜು ಪ್ರಕ್ರಿಯೆಯಲ್ಲಿ ದಾಖಲೆಯ ಮೊತ್ತಕ್ಕೆ ಸೇಲ್ ಆಗಲಿದ್ದಾರಂತೆ.
6/ 11
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಘಾತಕ ವೇಗಿ ಮಿಚೆಲ್ ಸ್ಟಾರ್ಕ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗಲಿದ್ದಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
7/ 11
2014ರ ವರೆಗೆ ಆರ್ಸಿಬಿ ತಂಡದ ಪರ ಆಡಿದ್ದ ಮಿಚೆಲ್ ಸ್ಟಾರ್ಕ್ ಬಳಿಕ ಐಪಿಎಲ್ನಲ್ಲಿ ಕಣಕ್ಕಿಳಿಯಲಿಲ್ಲ. 2018 ರಲ್ಲಿ ಕೆಕೆಆರ್ ಇವರನ್ನು ಕೊಂಡುಕೊಂಡಿತಾದರೂ ಇಂಜುರಿಯಿಂದ ಆಡಲು ಸಾಧ್ಯವಾಗಲಿಲ್ಲ.
8/ 11
ಕಳೆದ ಸೀಸನ್ನಲ್ಲಿ ಸ್ಟಾರ್ಕ್ ಐಸಿಸಿ ಟಿ-20 ವಿಶ್ವಕಪ್ ಇದೇ ಎಂಬ ಕಾರಣಕ್ಕೆ ಐಪಿಎಲ್ನಿಂದ ಹಿಂದೆ ಸರಿದಿದ್ದರು. ಸದ್ಯ ಈ ಬಾರಿಯ ಐಪಿಎಲ್ ಹರಾಜಿಗೆ ಇವರು ಲಭ್ಯರಿದ್ದಾರೆ.
9/ 11
ಅಲ್ಲದೆ ಭರ್ಜರಿ ಫಾರ್ಮ್ನಲ್ಲಿರುವ ಮಿಚೆಲ್ ಸ್ಟಾರ್ಕ್ ಮೇಲೆ ಬಹುತೇಕ ಎಲ್ಲ ಫ್ರಾಂಚೈಸಿ ಕಣ್ಣಟ್ಟಂತಿದೆ.
10/ 11
ಇನ್ನೂ ಆಕಾಶ್ ಚೋಪ್ರಾ ಪ್ರಕಾರ ಕ್ರಿಸ್ ಗ್ರೀನ್ 5 ರಿಂದ 6 ಕೋಟಿಗೆ ಸೇಲ್ ಆಗಬಹುದು ಎಂದು ಹೇಳಿದ್ದಾರೆ.
11/ 11
ಮುಜೀಬ್ 7-8 ಕೋಟಿ, ಜಿಮಿಸನ್ 5-7 ಕೋಟಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ನೇಥನ್ ಕಲ್ಟರ್ ಹವ ಈ ಬಾರಿ ಇರುವುದಿಲ್ಲ ಎಂದು ಹೇಳಿದ್ದಾರೆ.
First published:
111
IPL 2021 Auction: ಈ ಬಾರಿ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಸೇಲ್ ಆಗುವ ಆಟಗಾರ ಇವರಂತೆ