IPL 2021: ಈ ಬಾರಿ ಹಲವು ದಾಖಲೆಗಳನ್ನು ಬರೆಯಲು ಸಜ್ಜಾಗಿದ್ದಾರೆ ಮಹೇಂದ್ರ ಸಿಂಗ್ ಧೋನಿ..!

ಧೋನಿ ಐಪಿಎಲ್​ ಕೆರಿಯರ್​ನ 20 ನೇ ಓವರ್‌ನಲ್ಲಿ ಒಟ್ಟು 49 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇನ್ನು ಕೊನೆಯ ಓವರ್​ನಲ್ಲಿ ಒಂದು ಸಿಕ್ಸ್ ಸಿಡಿಸಿದರೆ 20ನೇ ಓವರ್​ನಲ್ಲಿ 50 ಸಿಕ್ಸ್ ಬಾರಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.

First published: