IPL 2020: ಐಪಿಎಲ್ ಆರಂಭಕ್ಕೂ ಮುನ್ನ ಅಶ್ವಿನ್​ಗೆ ಖಡಕ್ ಎಚ್ಚರಿಕೆ ನೀಡಿದ ಕೋಚ್: ಯಾವ ಕಾರಣಕ್ಕೆ?

ರಾಜಸ್ಥಾನ ರಾಯಲ್ಸ್ ಪರ 69 ರನ್​ಗಳಿಸಿ ನಾನ್-ಸ್ಟ್ರೈಕ್​ನಲ್ಲಿದ್ದ ಜೋಸ್ ಬಟ್ಲರ್, ಅಶ್ವಿನ್ ಬೌಲಿಂಗ್ ಮಾಡುವ ಮೊದಲೇ ಕ್ರೀಸ್ ಬಿಟ್ಟಿದ್ದರು. ಈ ಅವಕಾಶ ಉಪಯೋಗಿಸಿಕೊಂಡ ಅಶ್ವಿನ್, ಬಟ್ಲರ್ ಅವರನ್ನು ರನೌಟ್ ಬಲೆಗೆ ಬೀಳಿಸಿದ್ದರು. ಅಶ್ವಿನ್ ಅವರ ನಡವಳಿಕೆ ಭಾರೀ ಟೀಕೆಗೆ ವ್ಯಕ್ತವಾಗಿತ್ತು.

First published:

  • 19

    IPL 2020: ಐಪಿಎಲ್ ಆರಂಭಕ್ಕೂ ಮುನ್ನ ಅಶ್ವಿನ್​ಗೆ ಖಡಕ್ ಎಚ್ಚರಿಕೆ ನೀಡಿದ ಕೋಚ್: ಯಾವ ಕಾರಣಕ್ಕೆ?

    ಕಳೆದ 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಭಾರೀ ಸದ್ದು ಮಾಡಿದ್ದು ಮಂಕಡಿಂಗ್ ಹೆಸರು. ಆರ್.ಅಶ್ವಿನ್ ರಾಜಸ್ಥಾನ್ ರಾಯಲ್ಸ್​ ತಂಡದ ಜೋಸ್ ಬಟ್ಲರ್ ಅವರನ್ನು ಮಂಕಡ್ ಮಾಡಿದ್ದು ಕಳೆದ ಐಪಿಎಲ್​ನಲ್ಲಿ ಭಾರಿ ವಿವಾದಕ್ಕೀಡು ಮಾಡಿತ್ತು.

    MORE
    GALLERIES

  • 29

    IPL 2020: ಐಪಿಎಲ್ ಆರಂಭಕ್ಕೂ ಮುನ್ನ ಅಶ್ವಿನ್​ಗೆ ಖಡಕ್ ಎಚ್ಚರಿಕೆ ನೀಡಿದ ಕೋಚ್: ಯಾವ ಕಾರಣಕ್ಕೆ?

    ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆಗೂ ಸಾಕ್ಷಿಯಾಗಿತ್ತು. ಆದರೆ ಅಶ್ವಿನ್ ಈ ಬಾರಿ ಯಾವುದೇ ಕಾರಣಕ್ಕೂ ಮಂಕಡಿಂಗ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕ್ಕಿ ಪಾಂಟಿಂಗ್ ಸ್ಪಷ್ಟಪಡಿಸಿದ್ದಾರೆ.

    MORE
    GALLERIES

  • 39

    IPL 2020: ಐಪಿಎಲ್ ಆರಂಭಕ್ಕೂ ಮುನ್ನ ಅಶ್ವಿನ್​ಗೆ ಖಡಕ್ ಎಚ್ಚರಿಕೆ ನೀಡಿದ ಕೋಚ್: ಯಾವ ಕಾರಣಕ್ಕೆ?

    ಮಂಕಂಡಿಂಗ್ ಮಾಡುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದಿರುವ ಪಾಂಟಿಂಗ್, ತಾವು ಕೋಚ್ ಮಾಡುತ್ತಿರುವ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಹೇಳಿದ್ದಾರೆ.

    MORE
    GALLERIES

  • 49

    IPL 2020: ಐಪಿಎಲ್ ಆರಂಭಕ್ಕೂ ಮುನ್ನ ಅಶ್ವಿನ್​ಗೆ ಖಡಕ್ ಎಚ್ಚರಿಕೆ ನೀಡಿದ ಕೋಚ್: ಯಾವ ಕಾರಣಕ್ಕೆ?

    ರಾಜಸ್ಥಾನ ರಾಯಲ್ಸ್ ಪರ 69 ರನ್​ಗಳಿಸಿ ನಾನ್-ಸ್ಟ್ರೈಕ್​ನಲ್ಲಿದ್ದ ಜೋಸ್ ಬಟ್ಲರ್, ಅಶ್ವಿನ್ ಬೌಲಿಂಗ್ ಮಾಡುವ ಮೊದಲೇ ಕ್ರೀಸ್ ಬಿಟ್ಟಿದ್ದರು. ಈ ಅವಕಾಶ ಉಪಯೋಗಿಸಿಕೊಂಡ ಅಶ್ವಿನ್, ಬಟ್ಲರ್ ಅವರನ್ನು ರನೌಟ್ ಬಲೆಗೆ ಬೀಳಿಸಿದ್ದರು. ಅಶ್ವಿನ್ ಅವರ ನಡವಳಿಕೆ ಭಾರೀ ಟೀಕೆಗೆ ವ್ಯಕ್ತವಾಗಿತ್ತು.

    MORE
    GALLERIES

  • 59

    IPL 2020: ಐಪಿಎಲ್ ಆರಂಭಕ್ಕೂ ಮುನ್ನ ಅಶ್ವಿನ್​ಗೆ ಖಡಕ್ ಎಚ್ಚರಿಕೆ ನೀಡಿದ ಕೋಚ್: ಯಾವ ಕಾರಣಕ್ಕೆ?

    ಅಂದಹಾಗೆ ಈ ಬಾರಿ ಐಪಿಎಲ್​ನಲ್ಲಿ ಅಶ್ವಿನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಲಿದ್ದು, ಕೋಚ್ ರಿಕಿ ಪಾಂಟಿಂಗ್ ಈ ಬಗ್ಗೆ ಮೊದಲು ಆಫ್ ಸ್ಪಿನ್ನರ್ ಬಳಿ ಚರ್ಚಿಸುವುದಾಗಿ ಹೇಳಿದ್ದಾರೆ.

    MORE
    GALLERIES

  • 69

    IPL 2020: ಐಪಿಎಲ್ ಆರಂಭಕ್ಕೂ ಮುನ್ನ ಅಶ್ವಿನ್​ಗೆ ಖಡಕ್ ಎಚ್ಚರಿಕೆ ನೀಡಿದ ಕೋಚ್: ಯಾವ ಕಾರಣಕ್ಕೆ?

    ಕಳೆದ ವರ್ಷ ಅಶ್ವಿನ್ ನಮ್ಮ ತಂಡದಲ್ಲಿರಲಿಲ್ಲ. ನಾವು ಈ ವರ್ಷ ತಂಡಕ್ಕೆ ಕರೆತರಬೇಕೆಂದು ಉದ್ದೇಶಿಸಿದ್ದ ಆಟಗಾರರಲ್ಲಿ ಅವರೂ ಒಬ್ಬರು. ಅವರೊಬ್ಬ ಪ್ರತಿಭಾವಂತ ಬೌಲರ್. ದೀರ್ಘಕಾಲದಿಂದ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ಹೇಳಿದ್ದಾರೆ.

    MORE
    GALLERIES

  • 79

    IPL 2020: ಐಪಿಎಲ್ ಆರಂಭಕ್ಕೂ ಮುನ್ನ ಅಶ್ವಿನ್​ಗೆ ಖಡಕ್ ಎಚ್ಚರಿಕೆ ನೀಡಿದ ಕೋಚ್: ಯಾವ ಕಾರಣಕ್ಕೆ?

    ಕಳೆದ ಅಶ್ವಿನ್ ಮಾಡಿದ್ದ ರೀತಿಯನ್ನು ಗಮನಿಸಿ ತಂಡದ ಆಟಗಾರರಿಗೆ ಸೂಚನೆ ನೀಡಿದ್ದೆ. ಅಶ್ವಿನ್ ನೋಡಿ ಇತರ ಆಟಗಾರರನ್ನೇ ಇದನ್ನೇ ಮಾಡುವುದನ್ನು ಕಲಿಯುತ್ತಾರೆ. ಈ ರೀತಿ ಮಾಡಕೂಡದು ಎಂದು ಸೂಚಿಸಿದ್ದೆ ಎಂದು ಪಾಂಟಿಂಗ್ ಹೇಳಿದ್ದಾರೆ.

    MORE
    GALLERIES

  • 89

    IPL 2020: ಐಪಿಎಲ್ ಆರಂಭಕ್ಕೂ ಮುನ್ನ ಅಶ್ವಿನ್​ಗೆ ಖಡಕ್ ಎಚ್ಚರಿಕೆ ನೀಡಿದ ಕೋಚ್: ಯಾವ ಕಾರಣಕ್ಕೆ?

    ಇದೇ ವೇಳೆ ಅಶ್ವಿನ್ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದಿರುವ ಪಂಟರ್ ಖ್ಯಾತಿಯ ಆಸೀಸ್​ನ ಮಾಜಿ ನಾಯಕ, ಆದರೂ ಡೆಲ್ಲಿ ತಂಡದಲ್ಲಿ ಈ ರೀತಿ ಮಾಡದೇ ಇರುವಂತೆ ತಾವು ನೀಡುವ ಸಲಹೆಯನ್ನು ಆಫ್ ಸ್ಪಿನ್ನರ್ ಸ್ವೀಕರಿಸುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ.

    MORE
    GALLERIES

  • 99

    IPL 2020: ಐಪಿಎಲ್ ಆರಂಭಕ್ಕೂ ಮುನ್ನ ಅಶ್ವಿನ್​ಗೆ ಖಡಕ್ ಎಚ್ಚರಿಕೆ ನೀಡಿದ ಕೋಚ್: ಯಾವ ಕಾರಣಕ್ಕೆ?

    ಒಂದು ವೇಳೆ ಬ್ಯಾಟ್ಸ್​ಮನ್ ಬೌಲರ್ ಚೆಂಡನ್ನು ಎಸೆಯುವ ಮುನ್ನ ಕ್ರೀಸ್ ಬಿಟ್ಟು ಹೊರಟರೆ ಆತನಿಗೆ ಕೆಲವು ರನ್​ಗಳನ್ನು ಕಡಿತಗೊಳಿಸುವುದು/ಬೇರೆ ರೀತಿಯ ದಂಡ ವಿಧಿಸುವ ಹಾಗೆ ನಿಯಮಗಳನ್ನು ತಂದರೆ ಒಳ್ಳೆಯದು ಎಂಬುವುದು ಪಾಂಟಿಂಗ್ ಸಲಹೆ.

    MORE
    GALLERIES