IPL 2020: ಈ ಬಾರಿಯ ಐಪಿಎಲ್​ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?

ಅಭಿಮಾನಿಗಳು ಐಪಿಎಲ್ 2020 ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಹೀಗಿರುವಾಗ ಐಪಿಎಲ್ 2020 ರಲ್ಲಿ ಈ ತಂಡ ಈಗಾಗಲೇ ಅರ್ಧ ಟೂರ್ನಿಯನ್ನ ಗೆದ್ದಿದೆ ಎಂದು ಭಾರತದ ಮಾಜಿ ಆಟಗಾರ ಹೇಳಿದ್ದಾರೆ.

First published:

  • 112

    IPL 2020: ಈ ಬಾರಿಯ ಐಪಿಎಲ್​ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?

    ಕ್ರಿಕೆಟ್ ಅಭಿಮಾನಿಗಳಲ್ಲಿ ಈಗಾಗಲೇ ಐಪಿಎಲ್ ಫೀವರ್ ಶುರುವಾಗಿದೆ. ಹೊಡಿಬಡಿ ಟೂರ್ನಿಗೆ ಇನ್ನೇನು ಕೇವಲ ಐದು ದಿನಗಳಷ್ಟೆ ಬಾಕಿಯಿದೆ. ಆಟಗಾರರಿಂದ ಅಭ್ಯಾಸ ಪಂದ್ಯ ಶುರುವಾಗಿದ್ದು, ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ.

    MORE
    GALLERIES

  • 212

    IPL 2020: ಈ ಬಾರಿಯ ಐಪಿಎಲ್​ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?

    ಈಗಾಗಲೇ ಅಭಿಮಾನಿಗಳು ಐಪಿಎಲ್ 2020 ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಹೀಗಿರುವಾಗ ಐಪಿಎಲ್ 2020 ರಲ್ಲಿ ಈ ತಂಡ ಈಗಾಗಲೇ ಅರ್ಧ ಟೂರ್ನಿಯನ್ನ ಗೆದ್ದಿದೆ ಎಂದು ಭಾರತದ ಮಾಜಿ ಆಟಗಾರ ಹೇಳಿದ್ದಾರೆ.

    MORE
    GALLERIES

  • 312

    IPL 2020: ಈ ಬಾರಿಯ ಐಪಿಎಲ್​ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?

    ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕಾಮೆಂಟೆಟರ್ ಆಕಾಶ್ ಚೋಪ್ರಾ ಅವರು ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲೇ ಅರ್ಧ ಟೂರ್ನಿಯನ್ನು ಗೆದ್ದಾಗಿದೆ ಎಂದು ಹೇಳಿದ್ದಾರೆ.

    MORE
    GALLERIES

  • 412

    IPL 2020: ಈ ಬಾರಿಯ ಐಪಿಎಲ್​ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?

    ಇದಕ್ಕೆ ಕಾರಣವನ್ನೂ ತಿಳಿಸಿರುವ ಚೋಪ್ರಾ, ವರ್ಷದಿಂದ ವರ್ಷಕ್ಕೆ ಮುಂಬೈ ಅತ್ಯಂತ ಬಲಿಷ್ಠ ತಂಡವಾಗಿ ಹೊರಹೊಮ್ಮುತ್ತಿದೆ. ಹರಾಜು ಪ್ರಕ್ರಿಯೆ ವೇಳೆ ತಮಗೆ ಬೇಕಾದ ಆಟಗಾರರನ್ನು ಎಷ್ಟೇ ಹಣಕೊಟ್ಟು ಮುಲಾಜಿಲ್ಲದೆ ಪಡೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

    MORE
    GALLERIES

  • 512

    IPL 2020: ಈ ಬಾರಿಯ ಐಪಿಎಲ್​ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?

    ಮುಂಬೈ ತಂಡದಲ್ಲಿ ನಾಯಕ ರೋಹಿತ್ ಶರ್ಮಾ ಬಲ ಒಂದುಕಡೆಯಾದರೆ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಕೀರೊನ್ ಪೊಲಾರ್ಡ್ ಮುಂಬೈ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

    MORE
    GALLERIES

  • 612

    IPL 2020: ಈ ಬಾರಿಯ ಐಪಿಎಲ್​ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?

    ಅಷ್ಟೇ ಅಲ್ಲದೆ ಮುಂಬೈ ತಂಡ ಯುವ ಆಟಗಾರರನ್ನು ಅತ್ಯುತ್ತಮ ಪ್ಲೇಯರ್​ಗಳನ್ನಾಗಿ ಮಾಡುವ ಸಾಮರ್ಥ್ಯ ಹೊಂದಿದೆ. ಪಾಂಡ್ಯ ಮತ್ತು ಬುಮ್ರಾ ಮುಂಬೈ ತಂಡದಲ್ಲೇ ಬೆಳೆದವರಾಗಿದ್ದಾರೆ.

    MORE
    GALLERIES

  • 712

    IPL 2020: ಈ ಬಾರಿಯ ಐಪಿಎಲ್​ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?

    ಇನ್ನೂ ಮಾತು ಮುಂದುವರೆಸಿದ ಆಕಾಶ್ ಚೋಪ್ರಾ, ಮುಂಬೈ ತಂಡದಲ್ಲಿ ಅನೇಕ ಮ್ಯಾಚ್ ವಿನ್ನಿಂಗ್ ಆಟಗಾರರಿದ್ದಾರೆ ಎಂದಿದ್ದಾರೆ.

    MORE
    GALLERIES

  • 812

    IPL 2020: ಈ ಬಾರಿಯ ಐಪಿಎಲ್​ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?

    ಒಬ್ಬ ಆಟಗಾರ ಔಟ್ ಆದರೆ ಅಥವಾ ಒಬ್ಬ ಅಲಭ್ಯರಾದರೆ ಅವರ ಜಾಗವನ್ನು ಅರ್ಥಪೂರ್ಣವಾಗಿ ತುಂಬಲು ಮತ್ತೊಬ್ಬ ತಂಡದಲ್ಲಿದ್ದಾರೆ ಎಂಬುದು ಚೋಫ್ರಾ ಅಭಿಪ್ರಾಯ.

    MORE
    GALLERIES

  • 912

    IPL 2020: ಈ ಬಾರಿಯ ಐಪಿಎಲ್​ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?

    ಐಪಿಎಲ್ 2020 ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಾಟ ನಡೆಸಲಿದೆ.

    MORE
    GALLERIES

  • 1012

    IPL 2020: ಈ ಬಾರಿಯ ಐಪಿಎಲ್​ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?

    ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಜೊತೆ ಸ್ಫೋಟಕ ಆಟಗಾರರ ಸಾಲೇ ಇದೆ. ಕ್ವಿಂಟನ್ ಡಿಕಾಕ್, ಕ್ರಿಸ್ ಲಿನ್, ಯುವ ಆಟಗಾರ ಇಶಾನ್ ಕಿಶನ್ ಹಾಗೂ ಸ್ಟಾರ್ ಆಲ್ರೌಂಡರ್​ಗಳಾದ ಕಿರೊನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಎಲ್ಲರೂ ಸಿಕ್ಸರ್ ಕಿಂಗ್​ಗಳೇ..

    MORE
    GALLERIES

  • 1112

    IPL 2020: ಈ ಬಾರಿಯ ಐಪಿಎಲ್​ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?

    ಜೊತೆಗೆ ಬೌಲಿಂಗ್​ನಲ್ಲಿ ಟ್ರೆಂಟ್ ಬೌಲ್ಟ್ ಮತ್ತು ಜಸ್​ಪ್ರೀತ್ ಬುಮ್ರಾ ಅವರಂತಹ ಸ್ಟಾರ್​ಗಳಿದ್ದಾರೆ.

    MORE
    GALLERIES

  • 1212

    IPL 2020: ಈ ಬಾರಿಯ ಐಪಿಎಲ್​ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?

    ರೋಹಿತ್ ಶರ್ಮಾ ಐಪಿಎಲ್​ನ ಅತ್ಯಂತ ಯಶಸ್ವಿ ಕ್ಯಾಪ್ಟನ್ ಆಗಿದ್ದಾರೆ. ಅವರ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ 2013, 2015, 2017 ಹಾಗೂ 2019ರ ಆವೃತ್ತಿಗಳಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು.

    MORE
    GALLERIES