SRH vs RCB: ಆರ್​ಸಿಬಿ- ಹೈದರಾಬಾದ್ ಪಂದ್ಯಕ್ಕೆ ಕ್ಷಣಗಣನೆ: ಕೊಹ್ಲಿ ಸೈನ್ಯದ ಅಭ್ಯಾಸ ಹೀಗಿದೆ ನೋಡಿ

IPL 2020, SRH vs RCB: ಈ ಬಾರಿಯ ಐಪಿಎಲ್​ನಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಜೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಪ್ರಮುಖವಾದೂದು. ಸದ್ಯ ಕೊಹ್ಲಿ ಹುಡುಗರು ಈ ಬಾರಿ ಅಬ್ಬರಿಸಲು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. (ಫೋಟೋ ಕೃಪೆ: RCB, Twitter).

First published: