IPL 2020: ದೇವ್​ದತ್ ಪಡಿಕ್ಕಲ್ ಪವರ್​ಗೆ ಸೌರವ್​ ಗಂಗೂಲಿ ಫಿದಾ..!

ಖ್ಯಾತ ಸ್ಪಿನ್ನರ್ ರಶೀದ್ ಖಾನ್, ಅನುಭವಿ ಭುವನೇಶ್ವರ್ ಕುಮಾರ್ ಅವರನ್ನು ಆತ್ಮವಿಶ್ವಾಸದಿಂದಲೇ ಎದುರಿಸಿದ 20ರ ಹರೆಯದ ಬ್ಯಾಟ್ಸ್​ಮನ್ 11 ಓವರ್​ಗಳ ಕಾಲ ಕ್ರೀಸ್​ನಲ್ಲಿದ್ದು ಗಮನ ಸೆಳೆದರು.

First published: