IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

ಎರಡು ದಿನಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯಲಿದೆ. ಸೆಪ್ಟೆಂಬರ್ 21, ಸೋಮವಾರ ದುಬೈನಲ್ಲಿ ಆರ್​ಸಿಬಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

First published:

  • 116

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ರಂಗು ರಂಗಿನ ಕ್ರಿಕೆಟ್ ಟೂರ್ನಿ ಆರಂಭವಾಗಲು ದಿನಗಣನೆ ಆರಂಭಾಗಿದೆ. ಯುಎಇ ನಲ್ಲಿ ನಡೆಯಲಿರುವ 13ನೇ ಸೀಸನ್​ ಐಪಿಎಲ್​ನ ವೇಳಾಪಟ್ಟಿ ಕೂಡ ಪ್ರಕಟವಾಗಿದೆ. ಸೆಪ್ಟೆಂಬರ್ 19 ರಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಕದನದೊಂದಿಗೆ ಐಪಿಎಲ್​ಗೆ ಚಾಲನೆ ಸಿಗಲಿದೆ.

    MORE
    GALLERIES

  • 216

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ಇದಾಗಿ ಎರಡು ದಿನಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯಲಿದೆ. ಸೆಪ್ಟೆಂಬರ್ 21, ಸೋಮವಾರ ದುಬೈನಲ್ಲಿ ಆರ್​ಸಿಬಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

    MORE
    GALLERIES

  • 316

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ಆರ್​ಸಿಬಿ ಪಂದ್ಯಗಳ ವಿವರ ಈ ಕೆಳಗಿನಂತಿವೆ:

    MORE
    GALLERIES

  • 416

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ಸೆಪ್ಟೆಂಬರ್ 24 : ಕಿಂಗ್ಸ್ ಇಲೆವೆನ್ ಪುಂಜಾಬ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ( ರಾತ್ರಿ 7.30 ಕ್ಕೆ)

    MORE
    GALLERIES

  • 516

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ಸೆಪ್ಟೆಂಬರ್ 28 : ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಮುಂಬೈ ಇಂಡಿಯನ್ಸ್ ( ರಾತ್ರಿ 7.30 ಕ್ಕೆ)

    MORE
    GALLERIES

  • 616

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ಅಕ್ಟೋಬರ್ 3 : ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ರಾಜಸ್ಥಾನ್ ರಾಯಲ್ಸ್ ( ಸಂಜೆ 3.30 ಕ್ಕೆ)

    MORE
    GALLERIES

  • 716

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ಅಕ್ಟೋಬರ್ 5 : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ ( ರಾತ್ರಿ 7.30 ಕ್ಕೆ)

    MORE
    GALLERIES

  • 816

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ಅಕ್ಟೋಬರ್ 10: ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ vs ಚಾಲೆಂಜರ್ಸ್ ಬೆಂಗಳೂರು ( ರಾತ್ರಿ 7.30 ಕ್ಕೆ)

    MORE
    GALLERIES

  • 916

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ಅಕ್ಟೋಬರ್ 12: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತಾ ನೈಟ್ ರೈಡರ್ಸ್ ( ರಾತ್ರಿ 7.30 ಕ್ಕೆ)

    MORE
    GALLERIES

  • 1016

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ಅಕ್ಟೋಬರ್ 15: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಕಿಂಗ್ಸ್ ಇಲೆವೆನ್ ಪುಂಜಾಬ್ ( ರಾತ್ರಿ 7.30 ಕ್ಕೆ)

    MORE
    GALLERIES

  • 1116

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ಅಕ್ಟೋಬರ್ 17: ರಾಜಸ್ಥಾನ್ ರಾಯಲ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಂಜೆ 3.30 ಕ್ಕೆ)

    MORE
    GALLERIES

  • 1216

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ಅಕ್ಟೋಬರ್ 21: ಕೋಲ್ಕತಾ ನೈಟ್ ರೈಡರ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು ( ರಾತ್ರಿ 7.30 ಕ್ಕೆ)

    MORE
    GALLERIES

  • 1316

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ಅಕ್ಟೋಬರ್ 25: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಚೆನ್ನೈ ಸೂಪರ್ ಕಿಂಗ್ಸ್ (ಸಂಜೆ 3.30 ಕ್ಕೆ)

    MORE
    GALLERIES

  • 1416

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ಅಕ್ಟೋಬರ್ 28: ಮುಂಬೈ ಇಂಡಿಯನ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು ( ರಾತ್ರಿ 7.30 ಕ್ಕೆ)

    MORE
    GALLERIES

  • 1516

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ಅಕ್ಟೋಬರ್ 31: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್‌ರೈಸರ್ಸ್ ಹೈದರಾಬಾದ್ ( ರಾತ್ರಿ 7.30 ಕ್ಕೆ)

    MORE
    GALLERIES

  • 1616

    IPL 2020 Schedule: RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..!

    ನವೆಂಬರ್ 2: ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ( ರಾತ್ರಿ 7.30 ಕ್ಕೆ)

    MORE
    GALLERIES