ಈ ಕುರಿತು ಹೇಳಿಕೆ ನೀಡಿರುವ ಡೆಲ್ಲಿ ಕ್ಯಾಪಿಟಲ್ಸ್, ತಂಡದ ಸದಸ್ಯರು ಯಾರೂ ಸಹ ಅವರ ಸಂಪರ್ಕಕ್ಕೆ ಬಂದಿಲ್ಲ. ಸದ್ಯ ಅವರು 14 ದಿನಗಳ ಕಾಲ ದುಬೈನ ಐಪಿಎಲ್ ಐಸೋಲೇಷನ್ ಫೆಸಿಲಿಟಿಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಇನ್ನೂ ಎರಡು ಪರೀಕ್ಷೆಗಳು ನಡೆಯಲಿದ್ದು, ಅದರಲ್ಲಿ ನೆಗೆಟಿವ್ ಬಂದರೆ ತಂಡದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದೆ.