IPL 2020 Schedule: ಐಪಿಎಲ್​ ವೇಳಾಪಟ್ಟಿ ಕಾಯುತ್ತಿರುವವರಿಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ: ಇಲ್ಲಿದೆ ಮಹತ್ವದ ಮಾಹಿತಿ

IPL 2020 Time Table: ಐಪಿಎಲ್ ಆರಂಭ ಹತ್ತಿರವಾಗುತ್ತಿದ್ದರೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿಲ್ಲ. ಆದರೆ, ಸದ್ಯ ಬಿಸಿಸಿಐ ಮೂಲಗಳಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

First published: