MS Dhoni: ಬೆಟ್ಟದಂತಹ ಟಾರ್ಗೆಟ್ ಇದ್ದರೂ ಧೋನಿ ಆ ರೀತಿ ಮಾಡಲು ಕಾರಣವೇನು ಗೊತ್ತೇ?
ಒಂದು ಹಂತದಲ್ಲಿ 77 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈಗೆ, ನಂತರದ ಕ್ರಮಾಂಕದಲ್ಲಿ ಸ್ವತಃ ಧೋನಿಯೇ ಕ್ರೀಸ್ ಗೆ ಇಳಿದು ತಂಡಕ್ಕೆ ಆಸರೆಯಾಗಬಹುದೆಂದೇ ಭಾವಿಸಲಾಗಿತ್ತು. ಆದರೆ,..
ಮಂಗಳವಾರ ನಡೆದ ಐಪಿಎಲ್ 2020ರ ನಾಲ್ಕನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲುಕಂಡಿತು. ರಾಜಸ್ಥಾನ್ ರಾಯಲ್ಸ್ 16 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
2/ 11
ಈ ನಡುವೆ ನಾಯಕ ಮಹೇಂದ್ರ ಸಿಂಗ್ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದು ಹಲವರ ಅಚ್ಚರಿಗೆ ಕಾರಣವಾಗಿತ್ತು.
3/ 11
ಒಂದು ಹಂತದಲ್ಲಿ 77 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈಗೆ, ನಂತರದ ಕ್ರಮಾಂಕದಲ್ಲಿ ಸ್ವತಃ ಧೋನಿಯೇ ಕ್ರೀಸ್ ಗೆ ಇಳಿದು ತಂಡಕ್ಕೆ ಆಸರೆಯಾಗಬಹುದೆಂದೇ ಭಾವಿಸಲಾಗಿತ್ತು.
4/ 11
ಆದರೆ, ಋತುರಾಜ್ ಗಾಯಕ್ವಾಡ್ ಮತ್ತು ಕೇದಾರ್ ಜಾಧವ್ ಅವರನ್ನು ಬ್ಯಾಟಿಂಗ್ ಗೆ ಇಳಿಸಿ ಧೋನಿ ನಿರಾಸೆ ಮೂಡಿಸಿದ್ದರು.
5/ 11
ಧೋನಿ ಬಂದು ಪಂದ್ಯವನ್ನು ಫಿನಿಶ್ ಮಾಡುತ್ತಾರೆ ಎಂದು ನಂಬಲಾಗಿದ್ದ ಅನೇಕರಿಗೆ ಶಾಕ್ ಆಯಿತು. ಸದ್ಯ ಸ್ವತಃ ಧೋನಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
6/ 11
ತಾನು ದೀರ್ಘಕಾಲ ಬ್ಯಾಟಿಂಗ್ ನಡೆಸಿಲ್ಲವಾದ್ದರಿಂದ ಇತರರಿಗೆ ಅವಕಾಶಗಳನ್ನು ನೀಡಲು ಬಯಸುತ್ತೇನೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸ್ಯಾಮ್ ಕುರ್ರನ್ ಅವರನ್ನು ಮತ್ತೆ 4ನೇ ಕ್ರಮಾಂಕದಲ್ಲಿ ಇಳಿಸಲಾಗಿದೆ ಎಂದು ಹೇಳಿದ್ದಾರೆ.
7/ 11
ಅಲ್ಲದೆ ನನಗೆ 14 ದಿನಗಳ ಕ್ವಾರಂಟೈನ್ ಅವಧಿ ನೆರವಾಗಲಿಲ್ಲ. ಹಾಗಾಗಿ, ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ವಿಭಿನ್ನವಾಗಿ ಏನನ್ನಾದರೂ ಸಾಧಿಸಲು ಬಯಸುತ್ತಿರುವುದರಿಂದ ಇತರರಿಗೆ ಅವಕಾಶ ನೀಡುತ್ತಿದ್ದೇನೆ.
8/ 11
ಇದು ಪರಿಣಾಮಕಾರಿಯಾಗದಿದ್ದರೇ ಹಿಂದಿನ ಬಲದ ಮೇಲೆ ನಂಬಿಕಯಿಡುತ್ತೇನೆ. ಇದಕ್ಕೆ ಫಾಫ್ ಡು ಪ್ಲೇಸಿಸ್ ಕೂಡ ಹೊಂದಿಕೊಂಡಿದ್ದಾರೆ. ಸ್ಕ್ವೇರ್ ಲೆಗ್ ಅನ್ನು ನಿರ್ಲಕ್ಷಿಸಿ ಮತ್ತು ಲಾಂಗ್-ಆನ್ ಮತ್ತು ಲಾಂಗ್-ಆಫ್ ಕಡೆಗೆ ಬ್ಯಾಟ್ಸ್ಮನ್ಗಳು ಹೆಚ್ಚು ಗಮನ ಹರಿಸಿದರು ಎಂದು ಪಂದ್ಯದ ನಂತರ ಧೋನಿ ಹೇಳಿದರು.
9/ 11
ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದರೂ 17 ಎಸೆತಗಳಲ್ಲಿ 29 ರನ್ ಸಿಡಿಸಿದ್ದರು. ಇದರಲ್ಲಿ ಕೊನೆಯ 20ನೇ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಕೂಡ ಸೇರಿದ್ದವು.
10/ 11
ಇನ್ನೂ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
11/ 11
ಸ್ಯಾಮ್ ಕುರ್ರನ್ ಔಟ್ ಆದ ನಂತರ ರವೀಂದ್ರ ಜಡೇಜಾ ಬದಲಾಗಿ ಧೋನಿ ಬ್ಯಾಟಿಂಗ್ ಮಾಡಬಹುದಿತ್ತು ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ ಧೋನಿ, ಕನಿಷ್ಠ ಕೇದಾರ್ ಜಾಧವ್ ಅವರಿಗಿಂತ ಮೊದಲೇ ಬ್ಯಾಟಿಂಗ್ ಮಾಡಬಹುದಿತ್ತು ಎಂದು ಸೆಹ್ವಾಗ್ ಹೇಳಿದ್ದಾರೆ.
First published:
111