ಆರ್​ಸಿಬಿ ವಿರುದ್ಧ ಪಂದ್ಯ ನಡೆಯುತ್ತಿರುವಾಗಲೇ ರಾಜಸ್ಥಾನ್ ತಂಡ ಸೇರಿಕೊಳ್ಳಲಿರುವ ಸ್ಟಾರ್ ಆಟಗಾರ

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್​ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಎಂಟ್ರಿ ಕೊಡುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ಕೂಡಿಕೊಳ್ಳಲು ಇಂದು ರಾತ್ರಿ ಯುಎಇಗೆ ಬಟ್ಲರ್ ಆಗಮಿಸಲಿದ್ದಾರೆ.

First published: