IPL 2020, MI vs RCB: ಕೊಹ್ಲಿಗೆ ತಲೆನೋವಾದ ಗಾಯದ ಸಮಸ್ಯೆ: ಇಂದಿನ ಪಂದ್ಯಕ್ಕೆ ಎರಡು ಬದಲಾವಣೆ ಖಚಿತ!

ಕೊಹ್ಲಿ, ಎಬಿಡಿ ನಿರ್ಗಮನದ ಬಳಿಕ ಪಂದ್ಯವನ್ನು ಫಿನಿಶ್ ಮಾಡುವ ಹೊಣೆಯನ್ನು ಯಾರೂ ಹೊರುತ್ತಿಲ್ಲ. ಮೊಯೀನ್ ಅಲಿ ಕೂಡ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯಕ್ಕೆ ಕೊಹ್ಲಿ ಪಡೆಯಲ್ಲಿ ಬದಲಾವಣೆ ನಿರೀಕ್ಷೆಯಿದೆ.

First published: