ರಾಜಸ್ತಾನ್ ರಾಯಲ್ಸ್ ತಂಡ ಸಾಮಾಜಿಕ ತಾಣಗಳ ಪೈಕಿ ಟ್ವಿಟ್ಟರ್ನಲ್ಲಿ 1.1 ಮಿಲಿಯಮನ್ ಫಾಲೋವರ್ಸ್ ಹೊಂದಿದ್ದರೆ, ಇನ್ಸ್ಟಾಗ್ರಾಂನಲ್ಲಿ 0.9 ಮಿಲಿಯನ್ ಹಾಗೂ ಫೇಸ್ಬುಕ್ನಲ್ಲಿ 4.1 ಮಿಲಿಯನ್ ಜನರು ಹಿಂಬಾಲಕರನ್ನು ಹೊಂದಿದೆ.
2/ 8
ಡೆಲ್ಲಿ ಕ್ಯಾಪಿಟಲ್ಸ್ ತಂಡ ಟ್ವಿಟ್ಟರ್ನಲ್ಲಿ 1.4 ಮಿಲಿಯನ್, ಇನ್ಸ್ಟಾಗ್ರಾಂನಲ್ಲಿ 1.4 ಹಾಗೂ ಫೇಸ್ಬುಕ್ನಲ್ಲಿ 5.3 ಮಿಲಿಯನ್ ಜನರು ಅಭಿಮಾನಿಗಳು ಇದ್ದಾರೆ.
3/ 8
ಸನ್ರೈಸರ್ಸ್ ಹೈದರಾಬಾದ್ ತಂಡ ಟ್ವಿಟ್ಟರ್ನಲ್ಲಿ 2.1 ಮಿಲಿಯನ್, ಇನ್ಸ್ಟಾಗ್ರಾಂನಲ್ಲಿ 1.4 ಮಿಲಿಯನ್ ಹಾಗೂ ಫೇಸ್ಬುಕ್ನಲ್ಲಿ 5.9 ಮಿಲಿಯನ್ ಜನರು ಫಾಲೋಮಾಡುತ್ತಿದ್ದಾರೆ.
4/ 8
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಟ್ವಿಟ್ಟರ್ನಲ್ಲಿ 1.9 ಮಿಲಿಯನ್, ಇನ್ಸ್ಟಾಗ್ರಾಂನಲ್ಲಿ 1.3 ಹಾಗೂ ಫೇಸ್ಬುಕ್ನಲ್ಲಿ 8.4 ಮಿಲಿಯನ್ ಅಭಿಮಾನಿಗಳನ್ನು ಹೊಂದಿದೆ.
5/ 8
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಟ್ವಿಟ್ಟರ್ನಲ್ಲಿ 3.5 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದರೆ, ಇನ್ಸ್ಟಾಗ್ರಾಂನಲ್ಲಿ 3.8 ಮಿಲಿಯನ್ ಹಾಗೂ ಫೇಸ್ಬುಕ್ನಲ್ಲಿ 9.1 ಮಿಲಿಯನ್ ಜನರ ಅಭಿಮಾನಿಗಳನ್ನು ಹೊಂದಿದೆ.
6/ 8
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಟ್ವಿಟ್ಟರ್ನಲ್ಲಿ 3.9 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ. ಅಂತೆಯೆ ಇನ್ಸ್ಟಾಗ್ರಾಂನಲ್ಲಿ 1.6 m ಹಾಗೂ ಫೇಸ್ಬುಕ್ನಲ್ಲಿ 16.1 ಮಿಲಿಯನ್ ಜನರು ಅಭಿಮಾನಿಗಳನ್ನು ಹೊಂದಿದೆ.
7/ 8
ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ವಿಟ್ಟರ್ನಲ್ಲಿ 5.6 ಮಿಲಿಯನ್, ಇನ್ಸ್ಟಾಗ್ರಾಂನಲ್ಲಿ 4.5 ಮಿಲಿಯನ್ ಹಾಗೂ ಫೇಸ್ಬುಕ್ನಲ್ಲಿ 12.4 ಮಿಲಿಯನ್ ಫಾಲೋವರ್ಸ್ಗಳಿದ್ದಾರೆ.
8/ 8
ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುವ ಅಭಿಮಾನಿಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡ ಮೊದಲ ಸ್ಥಾನದಲ್ಲಿದೆ. ಟ್ವಿಟ್ಟರ್ನಲ್ಲಿ 5.5 ಮಿಲಿಯನ್, ಇನ್ಸ್ಟಾಗ್ರಾಂನಲ್ಲಿ 4.7 ಮಿಲಿಯನ್ ಹಾಗೂ ಫೇಸ್ಬುಕ್ನಲ್ಲಿ 13.1 ಮಿಲಿಯನ್ ಫಾಲೋವರ್ಸ್ಗಳನ್ನು ಪಡೆದಿದೆ.