IPL 2020: ಮುಂಬೈ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್..?

ಇದೇ ಶನಿವಾರ ಐಪಿಎಲ್ 13ನೇ ಸೀಸನ್ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

First published:

  • 17

    IPL 2020: ಮುಂಬೈ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್..?

    IPL ಸೀಸನ್ 13 ಗಾಗಿ ಎಲ್ಲಾ ತಂಡಗಳು ಭರ್ಜರಿ ತಯಾರಿಯಲ್ಲಿದೆ. ಒಂದೆಡೆ ಕಠಿಣ ಅಭ್ಯಾಸ ಮತ್ತೊಂದೆಡೆ ಮೋಜು ಮಸ್ತಿಯೊಂದಿಗೆ ಆಟಗಾರರು ಸಮಯ ಕಳೆಯುತ್ತಿದ್ದಾರೆ.

    MORE
    GALLERIES

  • 27

    IPL 2020: ಮುಂಬೈ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್..?

    ಇದರ ನಡುವೆ ಮುಂಬೈ ಇಂಡಿಯನ್ಸ್ ತಂಡ ಹಂಚಿಕೊಂಡ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಕಾರಣ ಫೋಟೋದಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕಾಣಿಸಿಕೊಂಡಿರುವುದು.

    MORE
    GALLERIES

  • 37

    IPL 2020: ಮುಂಬೈ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್..?

    ಇದರಿಂದ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾದ್ರಾ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಅಲ್ಲದೆ 20ರ ಹರೆಯದ ಅರ್ಜುನ್​ ರೋಹಿತ್ ಪಡೆಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

    MORE
    GALLERIES

  • 47

    IPL 2020: ಮುಂಬೈ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್..?

    ಆದರೆ ಈಗ ಅರ್ಜುನ್ ಮುಂಬೈ ತಂಡದಲ್ಲಿ ಸ್ಥಾನ ಪಡೆದಿರುವುದು ನೆಟ್ ಬೌಲರ್ ಆಗಿ ಎಂಬ ವಿಚಾರ ಬಹಿರಂಗವಾಗಿದೆ. ರೋಹಿತ್ ಪಡೆಯ ಬ್ಯಾಟ್ಸ್​ಮನ್​ಗಳಿಗೆ ಅಭ್ಯಾಸದ ವೇಳೆ ಬೌಲಿಂಗ್ ಮಾಡಲು ಅರ್ಜುನ್ ತೆಂಡೂಲ್ಕರ್ ಯುಎಇ ಗೆ ಹಾರಿದ್ದಾರೆ.

    MORE
    GALLERIES

  • 57

    IPL 2020: ಮುಂಬೈ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್..?

    ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ವಿಶ್ರಾಂತಿ ವೇಳೆ ತೆಗೆದುಕೊಂಡ ಫೋಟೋದಲ್ಲಿ ಅರ್ಜುನ್ ಕೂಡ ಕಾಣಿಸಿಕೊಂಡಿದ್ದರು.  ಈ ಹಿಂದೆ ಕೂಡ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಅಭ್ಯಾಸದ ವೇಳೆ ಅರ್ಜುನ್ ನೆಟ್ ಬೌಲರ್​ ಆಗಿ ಬೌಲಿಂಗ್ ಮಾಡಿದ್ದರು

    MORE
    GALLERIES

  • 67

    IPL 2020: ಮುಂಬೈ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್..?

    ಇದೀಗ ವಿದೇಶದಲ್ಲಿ ಐಪಿಎಲ್​ ನಡೆಯುತ್ತಿದ್ದರೂ ಬಯೋ ಬಬಲ್ ಸೆಕ್ಯುರ್ ಕಾರಣದಿಂದ ಸ್ಥಳೀಯ ಕ್ರಿಕೆಟಿಗರನ್ನು ಬಳಸಿಕೊಳ್ಳುವಂತಿಲ್ಲ. ಹೀಗಾಗಿ ಮುಂಬೈ ಫ್ರಾಂಚೈಸಿ ತಂಡದ ಮುಂಬೈ ಕ್ರಿಕೆಟಿಗರನ್ನು ಕರೆಸಿಕೊಂಡಿದ್ದಾರೆ.

    MORE
    GALLERIES

  • 77

    IPL 2020: ಮುಂಬೈ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್..?

    ಇದೇ ಶನಿವಾರ ಐಪಿಎಲ್ 13ನೇ ಸೀಸನ್ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

    MORE
    GALLERIES