ಈ ಬಗ್ಗೆ ಸಿಎಸ್ಕೆ ಆಲ್ ರೌಂಡರ್ ಡ್ವೇನ್ ಬ್ರಾವೋ ಮಾಹಿತಿ ನೀಡಿದ್ದಾರೆ. ಸುರೇಶ್ ರೈನಾ ಅಥವಾ ಬೇರೆ ಯಾರಾದರೂ ಕಿರಿಯ ಆಟಾಗರರಿಗೆ ಸಿಎಸ್ಕೆ ನಾಯಕತ್ವ ನೀಡಬೇಕು ಎಂಬುದು ಧೋನಿ ಲೆಕ್ಕಾಚಾರ. ಆದರೆ, ಅವರು ಯಾವಾಗ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬುದು ಅಧಿಕೃತವಾಗಿಲ್ಲ. ಅವರು ಇನ್ನೂ ಕೆಲ ವರ್ಷ ಸಿಎಸ್ ಕೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ.