Dream11 IPL 2020: ಪಾಕಿಸ್ತಾನ, ಚೀನಾ ಬಿಟ್ಟು 120 ರಾಷ್ಟ್ರಗಳಲ್ಲಿ ಐಪಿಎಲ್ 2020 ನೇರ ಪ್ರಸಾರ

ಈ ಬಾರಿ ಐಪಿಎಲ್ ಟೂರ್ನಿಯನ್ನು 120 ರಾಷ್ಟ್ರಗಳಲ್ಲಿ ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಲು ಬಿಸಿಸಿಐ ಮುಂದಾಗಿದೆ.

First published:

  • 19

    Dream11 IPL 2020: ಪಾಕಿಸ್ತಾನ, ಚೀನಾ ಬಿಟ್ಟು 120 ರಾಷ್ಟ್ರಗಳಲ್ಲಿ ಐಪಿಎಲ್ 2020 ನೇರ ಪ್ರಸಾರ

    ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತ ಕುಳಿತಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲು ಕೇವಲ 5 ದಿನಗಳು ಬಾಕಿಯುಳಿದಿದೆ. ಈ ಮಿಲಿಯನ್ ಡಾಲರ್ ಟೂರ್ನಿ ಸುಮಾರು 120 ದೇಶಗಳಲ್ಲಿ ಪ್ರಸಾರವಾಗಲಿದೆ ಎಂದು ತಿಳಿದುಬಂದಿದೆ.

    MORE
    GALLERIES

  • 29

    Dream11 IPL 2020: ಪಾಕಿಸ್ತಾನ, ಚೀನಾ ಬಿಟ್ಟು 120 ರಾಷ್ಟ್ರಗಳಲ್ಲಿ ಐಪಿಎಲ್ 2020 ನೇರ ಪ್ರಸಾರ

    ಹೌದು ಈ ಬಾರಿ ಐಪಿಎಲ್ ಟೂರ್ನಿಯನ್ನು 120 ರಾಷ್ಟ್ರಗಳಲ್ಲಿ ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಲು ಬಿಸಿಸಿಐ ಮುಂದಾಗಿದೆ.

    MORE
    GALLERIES

  • 39

    Dream11 IPL 2020: ಪಾಕಿಸ್ತಾನ, ಚೀನಾ ಬಿಟ್ಟು 120 ರಾಷ್ಟ್ರಗಳಲ್ಲಿ ಐಪಿಎಲ್ 2020 ನೇರ ಪ್ರಸಾರ

    ಆದರೆ, ಐಪಿಎಲ್ ಪ್ರಸಾರ ಆಗಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನ ಮತ್ತು ಚೀನಾ ಹೆಸರು ಇಲ್ಲವಾಗಿವೆ. ಇದುವರೆಗೂ ಅಲ್ಲಿನ ಯಾವುದೇ ಚಾನೆಲ್​ಗಳು ನೇರಪ್ರಸಾರದ ಹಕ್ಕನ್ನು ಪಡೆಯಲು ಮುಂದೆ ಬಂದಿಲ್ಲ ಎಂದು ತಿಳಿದುಬಂದಿದೆ.

    MORE
    GALLERIES

  • 49

    Dream11 IPL 2020: ಪಾಕಿಸ್ತಾನ, ಚೀನಾ ಬಿಟ್ಟು 120 ರಾಷ್ಟ್ರಗಳಲ್ಲಿ ಐಪಿಎಲ್ 2020 ನೇರ ಪ್ರಸಾರ

    ಇನ್ನು ಭಾರತದಲ್ಲಿ ಐಪಿಎಲ್ ಟೂರ್ನಿಯನ್ನು 7 ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಭಾರತದಲ್ಲಿನ ಪ್ರಸಾರ ಹಕ್ಕನ್ನು ಪಡೆದುಕೊಂಡಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ ಮತ್ತು ಬಂಗಾಳ ಭಾಷೆಗಳಲ್ಲಿ ಪ್ರಸಾರ ಆಗಲಿದೆ.

    MORE
    GALLERIES

  • 59

    Dream11 IPL 2020: ಪಾಕಿಸ್ತಾನ, ಚೀನಾ ಬಿಟ್ಟು 120 ರಾಷ್ಟ್ರಗಳಲ್ಲಿ ಐಪಿಎಲ್ 2020 ನೇರ ಪ್ರಸಾರ

    ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ: ಇಂಗ್ಲಿಷ್: ಸ್ಟಾರ್ ಸ್ಪೋರ್ಟ್ಸ್ 1, ಕನ್ನಡ: ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಹಿಂದಿ: ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ ಹಿಂದಿ ಎಚ್​ಡಿ, ತಮಿಳು: ಸ್ಟಾರ್ ಸ್ಪೋರ್ಟ್ಸ್ ತಮಿಳು, ಮರಾಠಿ: ಸ್ಟಾರ್ ಸ್ಪೋರ್ಟ್ಸ್ ಮರಾಠಿ, ತೆಲುಗು: ಸ್ಟಾರ್ ಸ್ಪೋರ್ಟ್ಸ್ ತೆಲುಗು, ಮಲಯಾಳಂ: ಸ್ಟಾರ್ ಸ್ಪೋರ್ಟ್ಸ್ ಮಲಯಾಳಂ, ಬಂಗಾಳಿ: ಸ್ಟಾರ್ ಸ್ಪೋರ್ಟ್ಸ್ ಬಾಂಗ್ಲಾ.

    MORE
    GALLERIES

  • 69

    Dream11 IPL 2020: ಪಾಕಿಸ್ತಾನ, ಚೀನಾ ಬಿಟ್ಟು 120 ರಾಷ್ಟ್ರಗಳಲ್ಲಿ ಐಪಿಎಲ್ 2020 ನೇರ ಪ್ರಸಾರ

    ಇತರ ರಾಷ್ಟ್ರಗಳಲ್ಲಿ ಪ್ರಮುಖ ಪ್ರಸಾರ ವಾಹಿನಿಗಳು: ಆಸ್ಟ್ರೇಲಿಯಾ: ಫಾಕ್ಸ್ ಸ್ಪೋರ್ಟ್ಸ್, ಕಾಯೊ ಸ್ಪೋರ್ಟ್ಸ್, ಯುಕೆ ಮತ್ತು ಐರ್ಲೆಂಡ್: ಸ್ಕೈ ಸ್ಪೋರ್ಟ್ಸ್, ನ್ಯೂಜಿಲೆಂಡ್: ಸ್ಕೈ ಸ್ಪೋರ್ಟ್ಸ್, ಸೌತ್-ಈಸ್ಟ್ ಏಷ್ಯಾ, ಸೌತ್ ಅಮೆರಿಕಾ, ಯುರೋಪ್: ಯುಪ್ ಟಿವಿ, ಸೌತ್ ಆಫ್ರಿಕಾ: ಸೂಪರ್ ಸ್ಪೋರ್ಟ್ಸ್, ಮಿಡ್ಲ್ ಈಸ್ಟ್ - ನಾರ್ತ್ ಅಮೆರಿಕ: ಬಿ-ಇನ ಸ್ಪೋರ್ಟ್ಸ್, ಯುಎಸ್ಎ - ಕೆನಡಾ: ಹಾಟ್ಸ್ಟಾರ್, ಬಾಂಗ್ಲಾದೇಶ, ಅಫಘಾನಿಸ್ತಾನ: ಸ್ಟಾರ್ ಸ್ಪೋರ್ಟ್ಸ್.

    MORE
    GALLERIES

  • 79

    Dream11 IPL 2020: ಪಾಕಿಸ್ತಾನ, ಚೀನಾ ಬಿಟ್ಟು 120 ರಾಷ್ಟ್ರಗಳಲ್ಲಿ ಐಪಿಎಲ್ 2020 ನೇರ ಪ್ರಸಾರ

    ಆನ್​ಲೈನ್​ನಲ್ಲೂ ಪಂದ್ಯವನ್ನು ವೀಕ್ಷಣೆ ಮಾಡಬಹುದಾಗಿದ್ದು ಹಾಟ್​ಸ್ಟಾರ್​ನಲ್ಲಿ ಲೈವ್ ಪ್ರಸಾರವಾಗಲಿದೆ.

    MORE
    GALLERIES

  • 89

    Dream11 IPL 2020: ಪಾಕಿಸ್ತಾನ, ಚೀನಾ ಬಿಟ್ಟು 120 ರಾಷ್ಟ್ರಗಳಲ್ಲಿ ಐಪಿಎಲ್ 2020 ನೇರ ಪ್ರಸಾರ

    ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯದಲ್ಲಿ ಐಪಿಎಲ್​ನ 13ನೇ ಆವೃತ್ತಿ ಆಯೋಜನೆ ಆಗಲಿದೆ. ಟೂರ್ನಿ ಸಲುವಾಗಿ ಶಾರ್ಜಾ, ದುಬೈ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಬಯೋ ಸೆಕ್ಯೂರ್ ವಾತಾವರಣ ನಿರ್ಮಾಣ ಮಾಡಲಾಗಿದ್ದು ಸಂಪೂರ್ಣ 60 ಪಂದ್ಯಗಳು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿವೆ.

    MORE
    GALLERIES

  • 99

    Dream11 IPL 2020: ಪಾಕಿಸ್ತಾನ, ಚೀನಾ ಬಿಟ್ಟು 120 ರಾಷ್ಟ್ರಗಳಲ್ಲಿ ಐಪಿಎಲ್ 2020 ನೇರ ಪ್ರಸಾರ

    ಈ ಟೂರ್ನಿಯೊಂದಿಗೆ ಭಾರತದ ಸ್ಟಾರ್ ಆಟಗಾರರು ಕೊರೋನಾ ವೈರಸ್​ನಿಂದ ಎದುರಾಗಿದ್ದ ಸುದೀರ್ಘಾವಧಿಯ ವಿರಾಮದ ಬಳಿಕ ಕ್ರಿಕೆಟ್ ಅಂಗಣಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ.

    MORE
    GALLERIES