IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?

ಆರ್​ಸಿಬಿ ತಂಡ ಈವರೆಗೆ ಒಮ್ಮೆಯೂ ಕಪ್ ಗೆದ್ದಿಲ್ಲ ಎಂಬ ಕಾರಣಕ್ಕೆ ಇತರೆ ತಂಡಗಳ ಫ್ಯಾನ್ಸ್ ಪ್ರತಿ ಬಾರಿ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುತ್ತಾರೆ. ಅದು ಈ ಬಾರಿ ಕೂಡ ಮುಂದುವರೆದಿದೆ.

First published:

 • 113

  IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?

  13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೇ ಶುರುವಾಗಿದೆ. ಅಭಿಮಾನಿಗಳಂತು ಈ ಮಿಲಿಯನ್ ಡಾಲ್ ಟೂರ್ನಿ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರೆ, ಇತ್ತ ಆಟಗಾರರು ಯುಎಇಗೆ ತೆರಳಲು ಸಜ್ಜಾಗುತ್ತಿದ್ದಾರೆ.

  MORE
  GALLERIES

 • 213

  IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?

  ಎಂಎಸ್ ಧೋನಿ, ಶಿಖರ್ ಧವನ್, ಸುರೇಶ್ ರೈನಾ ಸೇರಿದಂತೆ ಕೆಲವು ಆಟಗಾರರು ಈಗಾಗಲೇ ಅಭ್ಯಾಸ ಕೂಡ ಶುರುಮಾಡಿದ್ದು, ಸುಮಾರು ಐದು ತಿಂಗಳ ಬಳಿಕ ಮೈದಾನಕ್ಕಿಳಿದು ಅಬ್ಬರಿಸಲು ಕಠಿಣ ಶ್ರಮವಹಿಸುತ್ತಿದ್ದಾರೆ.

  MORE
  GALLERIES

 • 313

  IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?

  ಇತ್ತ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಹೊಸ ಯೋಜನೆಯೊಂದಿಗೆ ಕಣಕ್ಕಿಳಿಯಲು ಪ್ಲ್ಯಾನ್ ಮಾಡಿಕೊಂಡಿದೆ. ಕೊಹ್ಲಿ ಇತ್ತೀಚೆಗಷ್ಟೆ ಹೊಸ ಬ್ಯಾಟ್, ಕ್ರಿಕೆಟ್ ಕಿಟ್ ಖರೀದಿಸಿದ ಫೋಟೋ ಕೂಡ ಹಂಚಿಕೊಂಡಿದ್ದರು.

  MORE
  GALLERIES

 • 413

  IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?

  ಐಪಿಎಲ್​ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡದ ಪೈಕಿ ಆರ್​ಸಿಬಿ ಕೂಡ ಒಂದು. ಅದರಲ್ಲೂ ನಿಷ್ಠಾವಂತ ಅಭಿಮಾನಿಗಳೆಂದರೆ ಅದು ಆರ್​ಸಿಬಿ ಫ್ಯಾನ್ಸ್.

  MORE
  GALLERIES

 • 513

  IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?

  ಆರ್​ಸಿಬಿ ಈವರೆಗೆ ಒಮ್ಮೆಯೂ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿಲ್ಲವಾದರೂ ಅಭಿಮಾನಿಗಳು ಮಾತ್ರ ಕೊಹ್ಲಿ ತಂಡವನ್ನ ಬಿಟ್ಟುಕೊಟ್ಟಿಲ್ಲ. ಎಷ್ಟೇ ಕಳಪೆ ಪ್ರದರ್ಶನ ತೋರಿದರೂ ಸದಾ ಬೆಂಬಲಿಸುತ್ತಾ ಬರುತ್ತಿದ್ದಾರೆ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು.

  MORE
  GALLERIES

 • 613

  IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?

  ಈ ಬಾರಿಯ ಐಪಿಎಲ್ ಟೂರ್ನಿ ಯುಎಇನಲ್ಲಿ ನಡೆಯಲಿದೆ. ಹೀಗಾಗಿ ಅನೇಕ ಅಭಿಪ್ರಾಯವೇನೆಂದರೆ ಆರ್​ಸಿಬಿ 13ನೇ ಆವೃತ್ತಿಯಲ್ಲಿ ಕಪ್ ಗೆಲ್ಲುತ್ತೆ ಎಂಬುದು. ಅಭಿಮಾನಿಗಳು ಕೂಡ ಇದೇ ಆಶಯವನ್ನು ಹೊಂದಿದ್ದಾರೆ.

  MORE
  GALLERIES

 • 713

  IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?

  ಆದರೆ, ಆರ್​ಸಿಬಿ ತಂಡ ಈವರೆಗೆ ಒಮ್ಮೆಯೂ ಕಪ್ ಗೆದ್ದಿಲ್ಲ ಎಂಬ ಕಾರಣಕ್ಕೆ ಇತರೆ ತಂಡಗಳ ಫ್ಯಾನ್ಸ್ ಪ್ರತಿ ಬಾರಿ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುತ್ತಾರೆ. ಅದು ಈ ಬಾರಿ ಕೂಡ ಮುಂದುವರೆದಿದೆ.

  MORE
  GALLERIES

 • 813

  IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?

  ಹೌದು, ಆರ್​ಸಿಬಿ ಐಪಿಎಲ್​ನಲ್ಲಿ ಕಪ್ ಗೆಲ್ಲಲು ಸಾಧ್ಯ ಇಲ್ಲ. ಎಲ್ಲಾದರು ಗೆದ್ದರೆ, ನಾನು ಅದು ಮಾಡ್ತೀನಿ, ಇದು ಮಾಡ್ತೀನಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ.

  MORE
  GALLERIES

 • 913

  IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?

  ಸದ್ಯ ಒಬ್ಬ ಮಹಿಳೆ ಈ ಬಾರಿ ಆರ್​ಸಿಬಿ ಎಲ್ಲಾದರು ಐಪಿಎಲ್ ಕಪ್ ಗೆದ್ದರೆ, ಬೆತ್ತಲಾಗುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿಕೊಂಡಿದ್ದಾರೆ.

  MORE
  GALLERIES

 • 1013

  IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?

  ಹೌದು, ನಿಧಿ ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ಈ ಪೋಸ್ಟ್ ಮಾಡಲಾಗಿದೆ. ಒಂದು ವೇಳೆ ಆರ್​ಸಿಬಿ ಐಪಿಎಲ್ ಟ್ರೋಪಿ ಗೆದ್ದರೆ, ನಾನು ನನ್ನ ಬೆತ್ತಲೆ ಪೋಟೋವನ್ನ ಪೋಸ್ಟ್ ಮಾಡುತ್ತೇನೆ. ಆರ್​ಸಿಬಿ ಕಪ್ ಗೆಲ್ಲೋದಿಲ್ಲ ಎಂಬ ನಂಬಿಕೆ ನನಗಿದೆ. ಅದಕ್ಕೆ ಇಷ್ಟು ಧೈರ್ಯವಾಗಿ ಹೇಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

  MORE
  GALLERIES

 • 1113

  IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?

  ಕೆಲವು ದಿನಗಳ ಹಿಂದೆ ನಿಧಿ ಎಂಬವರು ಮಾಡಿರುವ ಈ ಟ್ವೀಟ್ ಈಗ ಸಖತ್ ವೈರಲ್ ಆಗುತ್ತಿದೆ.

  MORE
  GALLERIES

 • 1213

  IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?

  ಈ ಟ್ವೀಟ್ ಕಂಡು ಆರ್​ಸಿಬಿ ಅಭಿಮಾನಿಗಳು ಗರಂ ಆಗಿದ್ದು ಈ ಬಾರಿ ಖಂಡಿತಾ ಆರ್​ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂಬ ಕಾಮೆಂಟ್ ಮಾಡಿದ್ದಾರೆ.

  MORE
  GALLERIES

 • 1313

  IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?

  ಈ ಬಾರಿಯ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ಕ್ಕೆ ಆರಂಭವಾಗಲಿದ್ದು, ನವೆಂಬರ್ 10ಕ್ಕೆ ಫೈನಲ್ ಪಂದ್ಯ ಏರ್ಪಡಿಸಲಾಗಿದೆ. ಬಿಸಿಸಿಐ ವೇಳಾಪಟ್ಟಿ ಸಿದ್ದತೆ ಪಡಿಸಿದ್ದು ಇನ್ನಷ್ಟೆ ಪ್ರಕಟವಾಗಬೇಕಿದೆ.

  MORE
  GALLERIES