ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಐಪಿಎಲ್ ಉತ್ತಮ ವೇದಿಕೆ: ಇಯಾನ್ ಚಾಪೆಲ್

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 4 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ನಂತರ ಡಿಸೆಂಬರ್-ಜನವರಿಯಲ್ಲಿ  3 ಏಕದಿನ ಪಂದ್ಯಗಳಲ್ಲಿ ಫಿಂಚ್-ಕೊಹ್ಲಿ ಪಡೆಗಳು ಮುಖಾಮುಖಿಯಾಗಲಿವೆ.

First published:

 • 18

  ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಐಪಿಎಲ್ ಉತ್ತಮ ವೇದಿಕೆ: ಇಯಾನ್ ಚಾಪೆಲ್

  ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ IPL ಟೂರ್ನಿಯು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿಗೆ ಟೀಮ್ ಇಂಡಿಯಾ ಆಟಗಾರರಿಗೆ ಉತ್ತಮ ವೇದಿಕೆಯಾಗಲಿದೆ ಎಂದು ಆಸೀಸ್ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

  MORE
  GALLERIES

 • 28

  ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಐಪಿಎಲ್ ಉತ್ತಮ ವೇದಿಕೆ: ಇಯಾನ್ ಚಾಪೆಲ್

  ನವೆಂಬರ್ 10 ರಂದು ಐಪಿಎಲ್ ಮುಕ್ತಾಯಗೊಳ್ಳಲಿದೆ. ಮುಂದಿನ ತಿಂಗಳು ಅಂದರೆ ಡಿಸೆಂಬರ್​ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಈ ಸರಣಿಗಾಗಿ ಆಟಗಾರರಿಗೆ ಐಪಿಎಲ್ ಉತ್ತಮ ಅಭ್ಯಾಸದ ವೇದಿಕೆ ಎಂದು ಚಾಪೆಲ್ ಹೇಳಿದರು.

  MORE
  GALLERIES

 • 38

  ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಐಪಿಎಲ್ ಉತ್ತಮ ವೇದಿಕೆ: ಇಯಾನ್ ಚಾಪೆಲ್

  ಭಾರತೀಯ ಆಟಗಾರರು ಮತ್ತು ಕೆಲವು ಆಸ್ಟ್ರೇಲಿಯನ್ನರ ವಿಷಯದಲ್ಲಿ ಮುಂದಿನ ಸರಣಿಯಲ್ಲಿ ಐಪಿಎಲ್ ಪಾತ್ರ ಮಹತ್ವದು ಎನಿಸಿಕೊಳ್ಳಲಿದೆ. ಏಕೆಂದರೆ 2009 ರಲ್ಲಿ ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ರವಿ ಬೋಪಾರ ಈ ಹಿಂದೆ ಐಪಿಎಲ್ ಮೂಲಕ ರಾಷ್ಟ್ರೀಯ ತಂಡದಲ್ಲಿ ಉತ್ತಮವಾಗಿ ಆಡಿದ್ದರು.

  MORE
  GALLERIES

 • 48

  ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಐಪಿಎಲ್ ಉತ್ತಮ ವೇದಿಕೆ: ಇಯಾನ್ ಚಾಪೆಲ್

  ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ IPL ಟೂರ್ನಿಯು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿಗೆ ಟೀಮ್ ಇಂಡಿಯಾ ಆಟಗಾರರಿಗೆ ಉತ್ತಮ ವೇದಿಕೆಯಾಗಲಿದೆ ಎಂದು ಆಸೀಸ್ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

  MORE
  GALLERIES

 • 58

  ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಐಪಿಎಲ್ ಉತ್ತಮ ವೇದಿಕೆ: ಇಯಾನ್ ಚಾಪೆಲ್

  ಚುಟುಕು ಕ್ರಿಕೆಟ್ ಟೂರ್ನಿಯಲ್ಲಿ ಪ್ರತಿ ಬಾರಿಯೂ ಸ್ಕೋರ್ ಗಳಿಸಲು ಎದುರು ನೋಡುವುದರಿಂದ ಪಾದಗಳು ಸಕಾರಾತ್ಮಕವಾಗಿ ಚಲಿಸುತ್ತವೆ ಎಂದು ಬೋಪಾರ ಹೇಳಿದ್ದರು. ಅದರಂತೆ ಐಪಿಎಲ್ ಬಳಿಕ ಇಂಗ್ಲೆಂಡ್ ತಂಡಕ್ಕೆ ಮರಳಿದ್ದ ಬೋಪಾರ, ವೆಸ್ಟ್ ಇಂಡೀಸ್ ವಿರುದ್ಧ ಬ್ಯಾಕ್-ಟು-ಬ್ಯಾಕ್ ಶತಕಗಳನ್ನು ಬಾರಿಸಿ ತಮ್ಮ ಹೇಳಿಕೆಯನ್ನು ಸಾಬೀತುಪಡಿಸಿದ್ದರು ಎಂದು ಚಾಪೆಲ್ ಸ್ಮರಿಸಿದರು.

  MORE
  GALLERIES

 • 68

  ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಐಪಿಎಲ್ ಉತ್ತಮ ವೇದಿಕೆ: ಇಯಾನ್ ಚಾಪೆಲ್

  ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಭಾರತೀಯರ ಆಟಗಾರರಿಗೆ ಆಸ್ಟ್ರೇಲಿಯಾ ವಿರುದ್ದದ ಸರಣಿಗೆ ಪೂರ್ವ ತಯಾರಿಗೆ ಸಿಕ್ಕ ಉತ್ತಮ ವೇದಿಕೆಯಾಗಿದೆ. ಟೀಮ್ ಇಂಡಿಯಾ ಈ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಪೂರ್ಣ ಪ್ರಮಾಣದ ಸರಣಿಯನ್ನು ಆಡಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಡಲು ಭಾರತೀಯ ಆಟಗಾರರು ಅತ್ಯುತ್ತಮ ಮನೋಭಾವವನ್ನು ಅಳವಡಿಸಿಕೊಳ್ಳಬಹುದು ಎಂದು ಇಯಾನ್ ಚಾಪೆಲ್ ಹೇಳಿದರು.

  MORE
  GALLERIES

 • 78

  ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಐಪಿಎಲ್ ಉತ್ತಮ ವೇದಿಕೆ: ಇಯಾನ್ ಚಾಪೆಲ್

  ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 4 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ನಂತರ ಡಿಸೆಂಬರ್-ಜನವರಿಯಲ್ಲಿ  3 ಏಕದಿನ ಪಂದ್ಯಗಳನ್ನು ಆಡಲಿದೆ.

  MORE
  GALLERIES

 • 88

  ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಐಪಿಎಲ್ ಉತ್ತಮ ವೇದಿಕೆ: ಇಯಾನ್ ಚಾಪೆಲ್

  finch-Kohli

  MORE
  GALLERIES