IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?

ಎಲ್ಲಾದರೂ ಸಿಎಸ್​ಕೆ ಮ್ಯಾನೇಜ್ಮೆಂಟ್ ಸುರೇಶ್ ರೈನಾ ಅವರನ್ನು ತನ್ನ ಫ್ರಾಂಚೈಸಿಯಿಂದ ಕೈಬಿಟ್ಟರೆ ಅವರು ಮುಂದಿನ ಆವೃತ್ತಿಯಲ್ಲಿ ಯಾವ ತಂಡದ ಪರ ಆಡಬಹುದು?. ಇಲ್ಲಿದೆ ಉತ್ತರ.

First published:

 • 113

  IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?

  ಮಿಸ್ಟರ್ ಐಪಿಎಲ್ ಎಂದೇ ಕರೆಸಿಕೊಳ್ಳುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪ ನಾಯಕ, ಸ್ಟಾರ್ ಬ್ಯಾಟ್ಸ್​ಮನ್​ ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಂದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಹಿಂದೆ ಸರಿದಿದ್ದಾರೆ.

  MORE
  GALLERIES

 • 213

  IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?

  ಸುರೇಶ್ ರೈನಾ ಈ ಬಾರಿಯ ಐಪಿಎಲ್​ಗೆ ಗುಡ್ ಬೈ ಹೇಳಿದ್ದೇ ತಡ ಸಾಕಷ್ಟು ಗಾಸಿಪ್ಗಳು ಹುಟ್ಟಿಕೊಂಡಿವೆ.

  MORE
  GALLERIES

 • 313

  IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?

  ಸೂಪರ್ ಕಿಂಗ್ಸ್ ತಂಡದ ಟೀಂ ಮ್ಯಾನೇಜ್ಮೆಂಟ್ ಮತ್ತು ರೈನಾ ನಡುವೆ ಹೋಟೆಲ್ ರೂಮ್ ವಿಚಾರವಾಗಿ ಗಲಾಟೆ ನಡೆದಿದೆ. ಎಂಎಸ್ ಧೋನಿ ಮತ್ತು ರೈನಾ ನಡುವೆ ವೈಮನಸ್ಸು ಮೂಡಿದೆ. ಹೀಗೆ ಹಲವಾರು ಊಹಾ ಪೋಹಗಳು ತಲೆಯೆತ್ತಿದ್ದವು.

  MORE
  GALLERIES

 • 413

  IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?

  ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ಹೊತ್ತಿಗೆ ಸ್ವತಃ ಸುರೇಶ್ ರೈನಾ ಅವರೇ, ಇದು ಸಂಪೂರ್ಣ ನನ್ನ ವೈಯಕ್ತಿಕ ನಿರ್ಧಾರ. ನನ್ನ ಕುಟುಂಬದ ಜೊತೆಗಿರುವ ಅವಶ್ಯಕತೆಯಿತ್ತು. ಸಿಎಸ್​ಕೆ ತಂಡವೂ ನನ್ನ ಕುಟುಂಬದಂತೆ ಎಂದು ಹೇಳಿದ್ದರು.

  MORE
  GALLERIES

 • 513

  IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?

  ಅಲ್ಲದೆ ಧೋನಿ ನನಗೆ ಬಹಳ ಮುಖ್ಯ. ಹೀಗಾಗಿ ಐಪಿಎಲ್​ನಿಂದ ಹೊರಬರುವ ನಿರ್ಧಾರ ಬಹಳ ಕಠಿಣವಾಗಿತ್ತು. ನನ್ನ ಮತ್ತು ಸಿಎಸ್​ಕೆ ನಡುವೆ ಯಾವುದೇ ತಕರಾರಿಲ್ಲ ಎಂದು ರೈನಾ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

  MORE
  GALLERIES

 • 613

  IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?

  ಇದರ ಬೆನ್ನಲ್ಲೇ ಸದ್ಯ ರೈನಾ ಅವರನ್ನು ಸಿಎಸ್​ಕೆ ತನ್ನ ವಾಟ್ಸ್ಆಪ್ ಗ್ರೂಪಿನಿಂದ ರಿಮೂವ್ ಮಾಡಿದೆ. ಸಿಎಸ್​ಕೆ ಮತ್ತು ರೈನಾ ನಡುವಿನ ಮನಸ್ತಾಪವೂ ಇದಕ್ಕೆ ಕಾರಣ ಎನ್ನಲಾಗಿದೆ.

  MORE
  GALLERIES

 • 713

  IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?

  ಎಲ್ಲಾದರೂ ಸಿಎಸ್​ಕೆ ಮ್ಯಾನೇಜ್ಮೆಂಟ್ ಸುರೇಶ್ ರೈನಾ ಅವರನ್ನು ತನ್ನ ಫ್ರಾಂಚೈಸಿಯಿಂದ ಕೈಬಿಟ್ಟರೆ ಅವರು ಮುಂದಿನ ಆವೃತ್ತಿಯಲ್ಲಿ ಯಾವ ತಂಡದ ಪರ ಆಡಬಹುದು?. ಇಲ್ಲಿದೆ ಉತ್ತರ.

  MORE
  GALLERIES

 • 813

  IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?

  ಮುಂಬೈ ಇಂಡಿಯನ್ಸ್: ನಾಲ್ಕು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಈಗಾಗಲೇ ಸಾಕಷ್ಟು ಸ್ಟಾರ್ ಪ್ಲೇಯರ್ಸ್ ಇದ್ದಾರೆ. ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕ್ರಿಸ್ ಲಿನ್, ಪಾಂಡ್ಯ ಬ್ರದರ್ಸ್, ಕೀರೊನ್ ಪೊಲಾರ್ಡ್ ಹೀಗೆ ಬಲಿಷ್ಠ ಆಟಗಾರರ ದಂಡೇ ಇದೆ.

  MORE
  GALLERIES

 • 913

  IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?

  ಇದರ ಜೊತೆ ಪವರ್ಫುಲ್ ಫಿನಿಶರ್ ಹಾಗೂ ಮಧ್ಯಮ ಕ್ರಮಾಂಕವನ್ನು ಇನ್ನಷ್ಟು ಬಲಿಷ್ಠ ಮಾಡಲು ಮುಂಬೈ ಸುರೇಶ್ ರೈನಾ ಅವರನ್ನು ಖರೀದಿ ಮಾಡಬಹುದು. ಅಲ್ಲದೆ ಕ್ವಾಲಿಟಿ ಪ್ಲೇಯರ್​ಗಳನ್ನೇ ಹೆಚ್ಚು ಆಯ್ಕೆ ಮಾಡುವ ಮುಂಬೈ ಫ್ರಾಂಚೈಸಿ ರೈನಾ ಮೇಲೆ ಕಣ್ಣೆಟ್ಟಿದ್ದರೆ ದೊಡ್ಡ ವಿಚಾರವೇನಲ್ಲ.

  MORE
  GALLERIES

 • 1013

  IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?

  ಸನ್​ರೈಸರ್ಸ್​ ಹೈದರಾಬಾದ್: ಹೈದರಾಬಾದ್ ತಂಡ ಹೆಚ್ಚಾಗಿ ಓಪನರ್​ಗಳಾದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್​​ಸ್ಟೋ ಅವರನ್ನೇ ನಂಬಿಕೊಂಡಿದೆ. ಮಧ್ಯಮ ಕ್ರಮಾಂಕ ಅಷ್ಟೊಂದು ಬಲಿಷ್ಠವಾಗಿಲ್ಲ. ಹೀಗಾಗಿ ರೈನಾರನ್ನು ಮುಂದಿನ ಆವೃತ್ತಿಯಲ್ಲಿ ಕೊಂಡುಕೊಳ್ಳಲು ಈ ಫ್ರಾಂಚೈಸಿ ಮುಂದೆಬರಬಹುದು.

  MORE
  GALLERIES

 • 1113

  IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?

  ಅಷ್ಟೇ ಅಲ್ಲದೆ ಹೈದರಾಬಾದ್ ತಂಡ ವಾರ್ನರ್, ಬೈರ್​ಸ್ಟೋ, ರಶೀದ್ ಖಾನ್, ಬಿಲ್ಲಿ ಸ್ಟಾನ್ಲೆಕ್, ವಿಲಿಯಮ್ಸನ್, ನಬಿ ಹೀಗೆ ಹೆಚ್ಚಾಗಿ ಫಾರಿನ್ ಪ್ಲೇಯರ್​​ಗಳಿಂದಲೇ ಕೂಡಿದೆ. ಭಾರತೀಯ ಆಟಗಾರ ರೈನಾ ತಂಡಕ್ಕೆ ಬಂದರೆ ಅಭಿಮಾನಿಗಳ ಬೆಂಬಲವೂ ಹೆಚ್ಚು ಸಿಗಬಹುದು.

  MORE
  GALLERIES

 • 1213

  IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?

  ರಾಜಸ್ಥಾನ್ ರಾಯಲ್ಸ್: ಆರ್​​ಆರ್​ ತಂಡದಲ್ಲೂ ಹೇಳಿಕೊಳ್ಳುವಂತಹ ಸ್ಟಾರ್ ಬ್ಯಾಟ್ಸ್​ಮನ್​ಗಳಿಲ್ಲ. ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಾಬಿನ್ ಉತ್ತಪ್ಪ ತಂಡದಲ್ಲಿದ್ದಾರೆ ಆದರೂ ಸಾಕಷ್ಟು ಕ್ರಿಕೆಟ್ ಆಡಿದ ಅನುಭವಿಗಳ ಕೊರತೆ ಇದೆ. ಹೀಗಾಗಿ ರೈನಾರನ್ನು ಖರೀದಿ ಮಾಡುವಲ್ಲಿ ಆರ್​ಆರ್​ ತಂಡ ಮುಂಚೂಣಿಯಲ್ಲಿದೆ.

  MORE
  GALLERIES

 • 1313

  IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?

  ಸುರೇಶ್ ರೈನಾ.

  MORE
  GALLERIES