IPL 2020 Final, DC Predicted XI: ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಈ ಆಟಗಾರನನ್ನ ಕಣಕ್ಕಿಳಿಸುತ್ತಾ?: ಇಲ್ಲಿದೆ ಸಂಭಾವ್ಯ XI

3ನೇ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ ಬದಲು ಪೃಥ್ವಿ ಶಾ ಕಣಕ್ಕಿಳಿಯುವ ಅಂದಾಜಿದೆ. ದೊಡ್ಡ ಪಂದ್ಯದಲ್ಲಿ ಶಾ ಬ್ಯಾಟಿಂಗ್ ಸರಾಸರಿ ಉತ್ತಮವಾಗಿದೆ.

First published: