ಇಂಡಿಯನ್ ಪ್ರೀಮಿಯರ್ ಲೀಗ್ ಯುಎಇ (ದುಬೈ)ನಲ್ಲಿ ಸೆಪ್ಟೆಂಬರ್-19 ರಿಂದ ಪ್ರಾರಂಭವಾಗಲಿದೆ. ಈಗಾಗಲೇ ಎಲ್ಲಾ ತಂಡಗಳ ಬಹುತೇಕ ಆಟಗಾರರು ಯುಎಇನಲ್ಲಿ ಬೀಡು ಬಿಟ್ಟಿದೆ. ಹಾಗೆಯೇ ಕೆರಿಬಿಯನ್ ಪ್ರೀಮಿಯರ್ ಲೀಗ್ ಆಡುತ್ತಿರುವ ಆಟಗಾರರು ಒಂದು ವಾರದೊಳಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.
2/ 10
ಇತ್ತ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡದ ಆಟಗಾರರು ಮಾತ್ರ ತಂಡವನ್ನು ಸೇರುವುದು ವಿಳಂಬವಾಗಲಿದೆ. ಆಸೀಸ್-ಆಂಗ್ಲರ ನಡುವಣ ಸರಣಿ ಸೆ.16 ರವರೆಗೆ ನಡೆಯಲಿದೆ. ಇದರಿಂದ ಈ ಎರಡು ತಂಡಗಳ ಆಟಗಾರರು ಟೂರ್ನಿಯಲ್ಲಿ ಭಾಗವಹಿಸುವುದು ಮತ್ತಷ್ಟು ತಡವಾಗಲಿದೆ.
3/ 10
ಐಪಿಎಲ್ ಆರಂಭಕ್ಕೂ ಮೂರು ದಿನ ಮೊದಲು ಆಸ್ಟ್ರೇಲಿಯಾದ ಇಂಗ್ಲೆಂಡ್ ಪ್ರವಾಸ ಮುಕ್ತಾಯವಾದರೂ, ಕೊರೋನಾ ನಿಯಮ ಪಾಲಿಸಬೇಕಿದೆ. ಒಂದು ವೇಳೆ ಎರಡೂ ತಂಡಗಳ ಐಪಿಎಲ್ ಆಟಗಾರರು ದುಬೈಗೆ ತಲುಪಿದರೂ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತಿಲ್ಲ.
4/ 10
ಏಕೆಂದರೆ ಯುಎಇ ಸರ್ಕಾರದ ನಿರ್ದೇಶನದ ಪ್ರಕಾರ ಅವರು ಕೋವಿಡ್ 19 ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅವರು ನೆಗೆಟಿವ್ ಫಲಿತಾಂಶ ಬಂದರೆ ಮಾತ್ರ ಆಟಗಾರರಿಗೆ ಪ್ರತ್ಯೇಕ ವಲಯದಿಂದ ಹೊರಹೋಗಲು ಅವಕಾಶವಿರುತ್ತದೆ.
5/ 10
ಯುಎಇ ಸರ್ಕಾರದ ನಿಯಮದ ಪ್ರಕಾರ ಈ ಪ್ರಕ್ರಿಯೆಯಲ್ಲಿ ವಿದೇಶದಿಂದ ಬಂದವರು ಕನಿಷ್ಠ 48 ರಿಂದ 72 ಗಂಟೆಗಳ ಕಾಲ ಕ್ವಾರಂಟೈನ್ನಲ್ಲಿರಬೇಕು. ಅಂದರೆ ಆಸ್ಟ್ರೇಲಿಯಾ-ಇಂಗ್ಲೆಂಡ್ ಆಟಗಾರರು ಟೀಮ್ ಸೇರಿಕೊಳ್ಳಲು ಕನಿಷ್ಠ 6 ರಿಂದ 10 ದಿನಗಳು ತೆಗೆದುಕೊಳ್ಳಲಿದೆ.
6/ 10
ಇದರಿಂದ ಈ ಎರಡು ದೇಶಗಳ ಆಟಗಾರರು ಐಪಿಎಲ್ ಮೊದಲ ವಾರವನ್ನು ತಪ್ಪಿಸಿಕೊಳ್ಳಲಿದೆ. ಅಂದರೆ ಕನಿಷ್ಠ ಒಂದು ಪಂದ್ಯವನ್ನಾದರೂ ಇಂಗ್ಲೆಂಡ್ - ಆಸ್ಟ್ರೇಲಿಯಾ ಆಟಗಾರರು ಮಿಸ್ ಮಾಡಿಕೊಳ್ಳಲಿದ್ದಾರೆ.
7/ 10
ಇದೀಗ ಸ್ಟಾರ್ ಆಟಗಾರರು ಮೊದಲ ವಾರದಲ್ಲಿ ಕಣಕ್ಕಿಳಿಯದಿರುವ ಬಗ್ಗೆ ಫ್ರಾಂಚೈಸಿಗಳು ಕೂಡ ಚಿಂತಿತರಾಗಿದ್ದಾರೆ. ಏಕೆಂದರೆ ಆಸ್ಟ್ರೇಲಿಯಾದ 17 ಆಟಗಾರರು ಮತ್ತು ಇಂಗ್ಲೆಂಡ್‌ನ 11 ಆಟಗಾರರು ಐಪಿಎಲ್ 2020 ರಲ್ಲಿ ಬಹು ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದ್ದಾರೆ.
8/ 10
ಅದರಲ್ಲಿರುವುದು ಕೂಡ ಆರೋನ್ ಫಿಂಚ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಅವರಂತಹ ಸ್ಟಾರ್ ಆಟಗಾರರು. ಹೀಗಾಗಿ ಒಂದು ತಂಡದ ಬೆನ್ನಲುಬಾಗಿರುವ ಆಟಗಾರರಿಲ್ಲದೆ ತಂಡ ಕಣಕ್ಕಿಳಿದ್ರೆ ಹಿನ್ನೆಡೆಯಾಗುವ ಭಯದಲ್ಲಿದೆ ಫ್ರಾಂಚೈಸಿ.
9/ 10
ಈ ಸಮಸ್ಯೆಯನ್ನು ಬಿಸಿಸಿಐ ಕೂಡ ಗಂಭೀರವಾಗಿ ಪರಿಗಣಿಸಿದ್ದು, ಅದಕ್ಕಾಗಿ ಪರ್ಯಾಯ ಮಾರ್ಗದ ವ್ಯವಸ್ಥೆ ರೂಪಿಸಲು ಯೋಚಿಸುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
10/ 10
ಈ ಬಗ್ಗೆ ಯುಎಇ ಕ್ರಿಕೆಟ್ ಬೋರ್ಡ್ ಜತೆ ಸಮಾಲೋಚನೆ ನಡೆಸಿದ್ದು, ಆಸ್ಟ್ರೇಲಿಯಾ-ಇಂಗ್ಲೆಂಡ್ ಆಟಗಾರರು ಈಗಾಗಲೇ ಜೈವಿಕ ಸುರಕ್ಷಾ ವಲಯದಲ್ಲೇ ಕ್ರಿಕೆಟ್ ಆಡುತ್ತಿದ್ದಾರೆ. ಹೀಗಾಗಿ ಅವರನ್ನು ದುಬೈನ ಕ್ವಾರಂಟೈನ್ನಿಂದ ಹೊರಗಿಡಲು ಕೇಳಿಕೊಳ್ಳಲಾಗಿದೆ. ಆದರೆ ಯುಎಇ ಸರ್ಕಾರ ತನ್ನ ನಿಯಮದಲ್ಲಿ ಬದಲಾವಣೆ ಮಾಡಿಕೊಳ್ಳಲು ಸಿದ್ಧರಿಲ್ಲ ಎನ್ನಲಾಗಿದೆ.
First published:
110
IPL 2020: IPL ಮೊದಲ ವಾರದಲ್ಲಿ ಸ್ಟಾರ್ ಆಟಗಾರರು ಕಣಕ್ಕಿಳಿಯುವುದು ಡೌಟ್..!